ವಾಷಿಂಗ್ಟನ್: ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವಿಶ್ವಸಂಸ್ಥೆ ಹಲವು ಕ್ರಮಗಳನ್ನು ಕೈಗೊಂಡು ಹೆಚ್ಚಾಗುತ್ತಿರುವ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಯತ್ನ ನಡೆಸುತ್ತಿರುವ ಬೆನ್ನಲ್ಲೇ ಅಂಟಾರ್ಕ್’ಟಿಕದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆದಿದೆ. ಜಾಗತಿಕ ತಾಪಮಾನದಿಂದಾಗಿ ಮಂಜುಗಡ್ಡೆಗಳು ಕರಗಿ ಸಮುದ್ರ ಮಟ್ಟ ಏರುತ್ತಿರುವ ಆತಂಕ ಪರಿಸ್ಥಿತಿಯಲ್ಲೇ ವಿಶ್ವದ ಬೃಹತ್ ಮಂಜುಗಡ್ಡೆ ಪ್ರದೇಶಗಳಲ್ಲಿ ಒಂದಾದ ಅಂಟಾರ್ಕ್’ಟಿಕದಲ್ಲಿ ಬೃಹತ್ ಮಂಜುಗೆಡ್ಡೆ ಪ್ರದೇಶದಲ್ಲಿ ಬಿರುಕು ಬೀಳುವ ಮೂಲಕ ಭಾರಿ ಆತಂಕ ಸೃಷ್ಟಿ ಮಾಡಿದೆ. ಅಂಟಾರ್ಕ್’ಟಿಕದಲ್ಲಿರುವ ಲಾರ್ಸೆನ್ ಸಿ ಪ್ರದೇಶದ ಸುಮಾರು 5 ಸಾವಿರ ಚದರ ಕಿ.ಮೀ. ವಿಸ್ತಾರದ ಬೃಹತ್ […]
↧