ಟೆಕ್ಸಾಸ್: 13 ವರ್ಷದ ವಿದ್ಯಾರ್ಥಿ ಜೊತೆ ನಿರಂತರ ಲೈಂಗಿಕ ಕ್ರಿಯೆ ನಡೆಸಿ ಗರ್ಭವತಿಯಾಗಿದ್ದಾಗಿ ಒಪ್ಪಿಕೊಂಡ ಶಿಕ್ಷಕಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಘಟನೆ ಟೆಕ್ಸಾಸ್`ನಲ್ಲಿ ನಡೆದಿದೆ. 6 ವರ್ಷದ ಬಾಲಕಿಯ ತಾಯಿಯಾಗಿರುವ ಶಿಕ್ಷಕಿ ಅಲೆಗ್ಯಾಂಡ್ರಿಯಾ ವೆರಾ ಇಂಥದ್ದೊಂದು ಹೀನ ಕೃತ್ಯ ಎಸಗಿದ್ದಾಳೆ. ತಮ್ಮ ಸಂಬಂಧದ ಬಗ್ಗೆ ಬಾಲಕನ ಪೋಷಕರಿಗೂ ತಿಳಿದಿತ್ತು. ಅವರೂ ಸಹ ಸಮ್ಮತಿ ಸೂಚಿಸಿದ್ದರು ಎಂದು ವೆರಾ ಕೋರ್ಟ್`ನಲ್ಲಿ ವಾದಿಸಿದ್ದಳು. ಆದರೆ, ವೆರಾ ವಾದವನ್ನ ಒಪ್ಪದ ಕೋರ್ಟ್ ಶಿಶುಕಾಮದ ಕಾಯ್ದೆಯಡಿ 10 ವರ್ಷ ಶಿಕ್ಷೆ ವಿಧಿಸಿದೆ. […]
↧