ಸಿಡ್ನಿ(ಜ.17): ಮಲೇಶಿಯಾದ ಎಂಎಚ್-370 ವಿಮಾನ ನಾಪತ್ತೆಯಾಗಿ ಹತ್ತಿರತ್ತಿರ 3 ವರ್ಷ ಕಳೆಯುತ್ತಿದೆ. ಆದರೆ, ವಿಮಾನದ ಕುರುಹು ಮಾತ್ರ ಪತ್ತೆಯಾಗಿಲ್ಲ. ಹಿಂದೂ ಮಹಾಸಾಗರವನ್ನ ಜಾಲಾಡಿದ ಮುಳುಗಿ ತಜ್ಞರು ಯಾವುದೇ ಕುರುಹು ಸಿಗದೇ ಕೈಚೆಲ್ಲಿದ್ದಾರೆ. ಆಸ್ಟ್ರೇಲಿಯಾದ ಪಶ್ಚಿಮ ಭಾಗದ ಆಳ ಸಮುದ್ರದಲ್ಲಿ ಮತ್ತೆ ಕಾರ್ಯ ಕೈಗೊಂಡಿದ್ದ ಆಸ್ಟ್ರೇಲಿಯಾದ ಜಾಯಿಂಗ್ ಏಜೆನ್ಸಿ ಕೋಆರ್ಡಿನೇಶನ್ ಸೆಂಟರ್, ಅಧಿಕೃತವಾಗಿ ಶೋಧನಾ ಕಾರ್ಯವನ್ನ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ. 120000 ಚದರ ಕಿ,ಮೀ ಶೋಧದಲ್ಲಿ ವಿಮಾನದ ಯಾವುದೇ ಕುರುಹು ಸಿಗಲಿಲ್ಲ. ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಸಂಸ್ಥೆ ಘೋಷಿಸಿದೆ. `ಲಭ್ಯವಿರುವ […]
↧