ಮಿಯಾಮಿ: 2014ರ ದಾಖಲೆಯ ಪ್ರಕಾರ ಯುನೈಟೆಡ್ ಸ್ಟೇಟ್ಸ್ ನಲ್ಲಿ ಗರ್ಭಪಾತ ಪ್ರಮಾಣ ಐತಿಹಾಸಿಕವಾಗಿ ಕಡಿಮೆಯಾಗಿದೆ. ಗರ್ಭಪಾತ ಮಾಡಿಸಿಕೊಳ್ಳಲು ಹೇರಿರುವ ನಿಯಮಗಳಿಂದಾಗಿ ಗರ್ಭಪಾತ ಕಡಿಮೆಯಾಗಿದೆ ಎಂದು ಸಂಶೋಧನೆ ತಿಳಿಸಿದೆ. ನಾನ್ ಪಾರ್ಟಿಸಾನ್ ಗಟ್ ಮ್ಯಾಚರ್ ಇನ್ ಸ್ಟಿಟ್ಯೂಟ್ ನ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಂಬಧ ಜರ್ನಲ್ ನಲ್ಲಿ ಪ್ರಕಟವಾದ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. 1975ರ ನಂತರ ಮೊದಲ ಬಾರಿಗೆ ಅಮೆರಿಕಾದಲ್ಲಿ ಇಷ್ಟು ಸಂಖ್ಯೆಯ ಗರ್ಭಪಾತ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ. 2013ರಲ್ಲಿ 958,700 ಹಾಗೂ 2014 […]
↧