ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ವಿದೇಶ ಸಂಚಾರಕ್ಕೆ ಏರ್ಫೋರ್ಸ್ 1 ಎಂಬ ಅತ್ಯಾಧುನಿಕ ಹಾರುವ ಅರಮನೆ ಖ್ಯಾತಿಯ ವಿಮಾನ ಇದ್ದಂತೆ, ರಸ್ತೆಯಲ್ಲಿ ಸಂಚರಿಸುವ ವೇಳೆ ಬಳಸಲು ವಿಶೇಷವಾಗಿ ನಿರ್ಮಿಸಲಾದ ಕಾರನ್ನು ಬಳಸಲಾಗುತ್ತದೆ. ಕ್ಯಾಡಿಲಾಕ್ ಎಂದು ಕರೆಯಲಾಗುವ ಈ ಕಾರು ವಿಶ್ವದಲ್ಲಿ ಎಲ್ಲೂ ಮಾರಾಟಕ್ಕೆ ಸಿಗದು. ಅಮೆರಿಕದ್ದೇ ಆದ ಜನರಲ್ ಮೋಟಾರ್ಸ್, ಅಧ್ಯಕ್ಷರಿಗೆಂದೇ ಈ ವಿಶೇಷ ಕಾರನ್ನು ಸಿದ್ಧಪಡಿಸುತ್ತದೆ. ಈ ಕಾರಿನ ಒಟ್ಟು ವೆಚ್ಚ ಅಂದಾಜು ರೂ.100 ಕೋಟಿ. ಈ ಕಾರಲ್ಲಿ ಏನೇನಿದೆ ಗೊತ್ತಾ?: ತುರ್ತು ಬಳಕೆಗೆಂದು ಅಧ್ಯಕ್ಷರ ಗುಂಪಿನ […]
↧