8 ಶ್ರೀಮಂತರ ಬಳಿ ಜಗತ್ತಿನ ಅರ್ಧ ಜನಸಂಖ್ಯೆಯ ಸಂಪತ್ತು!
ದಾವೋಸ್: ಸೋಮವಾರ ಪ್ರಾರಂಭವಾಗಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) 47ನೇಯ ಐದು ದಿನಗಳ ಸಮಾವೇಶದಲ್ಲಿ ಆಕ್ಸ್‌ಫ್ಯಾಂ ವರದಿ ಪ್ರಸ್ತುತ ಪಡಿಸಿದ್ದು, ದೊಡ್ಡ ಮಟ್ಟದಲ್ಲಿರುವ ಸಂಪತ್ತಿನ ಅಸಮತೋಲನವು ಸಮಾಜವನ್ನು ಪ್ರತ್ಯೇಕಗೊಳಿಸುವ...
View Articleನೀತಿ ನಿಯಮ ರೂಪಿಸುವುದು ನೀನಲ್ಲ, ನಾವು
ನ್ಯೂಯಾರ್ಕ್(ಜ.19): ಪತ್ರಕರ್ತರ ವಿರುದ್ಧ ಹರಿಹಾಯುತ್ತಿದ್ದ ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್`ಗೆ ಅಮೆರಿಕ ಮಾಧ್ಯಮಗಳು ಚಾಟಿ ಬೀಸಿದೆ. ನಿಯಮ ರೂಪಿಸುವುದು ನಾವು, ನೀನಲ್ಲ. ಜನರಿಗೆ ಯಾವ ರೀತಿ ಅತ್ಯುತ್ತಮ ಸೇವೆ ಮಾಡಬೇಕೆಂಬುದನ್ನ...
View Articleಟ್ರಂಪ್ ಗೆ ವಿಶ್ವದಲ್ಲಿ ಎಲ್ಲೂ ಮಾರಾಟಕ್ಕೆ ಸಿಗದ ಕಾರು!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ವಿದೇಶ ಸಂಚಾರಕ್ಕೆ ಏರ್‌ಫೋರ್ಸ್ 1 ಎಂಬ ಅತ್ಯಾಧುನಿಕ ಹಾರುವ ಅರಮನೆ ಖ್ಯಾತಿಯ ವಿಮಾನ ಇದ್ದಂತೆ, ರಸ್ತೆಯಲ್ಲಿ ಸಂಚರಿಸುವ ವೇಳೆ ಬಳಸಲು ವಿಶೇಷವಾಗಿ ನಿರ್ಮಿಸಲಾದ ಕಾರನ್ನು ಬಳಸಲಾಗುತ್ತದೆ. ಕ್ಯಾಡಿಲಾಕ್ ಎಂದು...
View Articleಒಬಾಮಾ ಪುತ್ರಿ ಯಾರ ಜೊತೆ ಇಂಟರ್ನಿಯಾಗಿ ಕೆಲಸ ಮಾಡಲಿದ್ದಾಳೆ ಗೊತ್ತಾ?
ವಾಷಿಂಗ್ಟನ್ (ಜ.20): ಅಮೆರಿಕಾ ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮಾ ಪುತ್ರಿ ಮಾಲಿಯಾ ಒಬಾಮ ಹಾಲಿವುಡ್ ಖ್ಯಾತ ನಿರ್ಮಾಪಕ ಹಾರ್ವೆ ವಿನ್ಸ್ ಸ್ಟನ್ ಜೊತೆ ಇಂಟರ್ನ್ ಶಿಪ್ ಮಾಡಲಿದ್ದಾರೆ ಎಂದು ಅಮೆರಿಕಾ ಮ್ಯಾಗಜಿನ್’ವೊಂದು ವರದಿ ಮಾಡಿದೆ. 18 ವರ್ಷದ...
View Articleನಗ್ನವಾಗಿ ಮನೆ ಸ್ವಚ್ಛಗೊಳಿಸುವವರು ಬೇಕಾಗಿದ್ದಾರೆ …! ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು …
ಬರೀ ಓಟ, ಸೈಕಲ್‌ಯಾತ್ರೆ, ಪಾರ್ಟಿ ಇಂಥ ಕಾರ್ಯಕ್ರಮ ಗಳನ್ನು ಮಾಡಿಕೊಂಡು ತಮ್ಮ ಕಡೆಗೆ ವಿಶ್ವದ ಗಮನ ಸೆಳೆಯುತ್ತ, ತಮ್ಮ ಇರುವಿಕೆಯ ಸಾಬೀತುಪಡಿಸುತ್ತಿದ್ದ ಲಂಡನ್‌ನ ನಗ್ನಪಂಥಿ ಸಮುದಾಯ ಸದ್ಯ ಏನನ್ನು ಸಾಧಿಸಲು ಹೊರಟಿದೆಯೋ ಗೊತ್ತಿಲ್ಲ. ನಗ್ನವಾಗಿ...
View Articleಜಿಮೇಲ್ ಹೊಸ ಆನ್’ಲೈನ್ ಸ್ಕ್ಯಾಮ್’ಗೆ ಬಲಿಯಾಗದಿರಿ
ನವದೆಹಲಿ(ಜ. 20): ಆನ್’ಲೈನ್’ನಲ್ಲಿ ಹ್ಯಾಕರ್’ಗಳು, ವಂಚಕರು ಪ್ರತೀ ದಿನ ಮೋಸಕ್ಕೆ ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾರೆ. ಸುಳ್ಳು ಹೆಸರಲ್ಲಿ ಲಿಂಕ್ ಕಳುಹಿಸುವುದು, ಬಹುಮಾನ ಸಿಕ್ಕಿದೆ ಎಂದು ಮೋಸ ಮಾಡುವುದು ಇತ್ಯಾದಿ ತಂತ್ರಗಳನ್ನು...
View Articleವೈ-ಫೈ ಪಾಸ್’ವರ್ಡ್ ತಿಳಿದುಕೊಳ್ಳುವುದು ಹೇಗೆ?
ಇಂಟರ್ನೆಟ್ ಬಳಸಲು ಡೇಟಾ ಮುಗಿಯುತ್ತಿದ್ದಂತೆ ರೀಚಾರ್ಜ್ ಮಾಡಬೇಕಾಗುತ್ತದೆ ಇದು ಹಲವರಿಗೆ ತಲೆ ನೋವು. ಹಣವಿಲ್ಲವೆಂದಾದರೆ ಡೇಟಾ ರೀಚಾರ್ಜ್ ಮಾಡಲು ಪರದಾಡಬೇಕಾಗುತ್ತದೆ. ಇನ್ನು ನಾವಿರುವ ಪರಿಸ್ಥಿತಿ ಹೇಗಿದೆ ಎಂದರೆ ಪ್ರತಿಯೊಂದು ಮಾಹಿತಿಗೂ...
View Articleಹಿಂಸಾರೂಪ ತಾಳಿದ ಟ್ರಂಪ್ ವಿರುದ್ಧದ ಪ್ರತಿಭಟನೆ: 217 ಮಂದಿ ಬಂಧನ
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ಸ್ವೀಕರಿಸುತ್ತಿರುವುದನ್ನು ವಿರೋಧಿಸಿ ಜನ ಬೀದಿಗಿಳಿದು ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದ್ದು, ಈ ಸಂಬಂಧ 217 ಮಂದಿಯನ್ನು ಬಂಧಿಸಲಾಗಿದೆ. ಟ್ರಂಪ್ ಅವರು...
View Articleಇರುವೆಗಳ ಹಿಮ್ಮುಖ ಚಲನೆಗೆ ಸೂರ್ಯಪಥ, ದೃಶ್ಯ ಸ್ಮರಣೆಯೇ ಆಧಾರ
ಲಂಡನ್: ತನಗಿಂತಲೂ ಹೆಚ್ಚು ತೂಕ ಮತ್ತು ದೊಡ್ಡ ಗಾತ್ರದ ಆಹಾರ ಪದಾರ್ಥಗಳನ್ನು ಹೊತ್ತು ಹಿಮ್ಮುಖವಾಗಿ ಸಾಗುವ ಇರುವೆಗಳಿಗೆ ಸೂರ್ಯಪಥ ಮತ್ತು ದೃಶ್ಯ ಸ್ಮರಣೆಯೇ ಆಧಾರ. ಹೊಸ ಅಧ್ಯಯನದ ಪ್ರಕಾರ, ಇರುವೆಗಳಲ್ಲಿನ ಸಾಗುವ ಹಾದಿ ಗುರುತಿಟ್ಟುಕೊಳ್ಳುವ ಕಲೆ...
View Articleಪಪುವಾ ನ್ಯೂ ಗಿನಿಯಾದಲ್ಲಿ 8.0 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ
ಪಪುವಾ: ಪಪುವಾ ನ್ಯೂ ಗಿನಿಯಾದಲ್ಲಿ ಭಾನುವಾರ 8.0 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸಮೀಪದ ದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ಅಮೆರಿಕದ ಭೂವಿಜ್ಞಾನ ಇಲಾಖೆ ಹೇಳಿದೆ. ಇಂದು ಬೆಳಗಿನ ಜಾವ ಸ್ಥಳೀಯ ಕಾಲಮಾನ 3.30ರ ಸುಮಾರಿಗೆ ಪಪುವಾ...
View Articleಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಜುಕರ್’ಬರ್ಗ್ ಸ್ಪರ್ಧೆ?
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಮಾರನೇ ದಿನವೇ, 2020ರಲ್ಲಿ ನಡೆಯಲಿರುವ ಮುಂದಿನ ಚುನಾವಣೆಯಲ್ಲಿ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್’ಬರ್ಗ್ ಅವರು ಅಧ್ಯಕ್ಷೀಯ ಹುದ್ದೆಗೆ...
View Articleಭೂಮಿಯಲ್ಲಿ ಅಪ್ರಾಮಾಣಿಕ ಜನರೆಂದರೆ ಪತ್ರಕರ್ತರು: ಟ್ರಂಪ್
ವಾಷಿಂಗ್ಟನ್ (ಜ.22): ನೂತನ ಅಮೆರಿಕಾ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿದ ಬಳಿಕವೂ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆಯನ್ನು ನೀಡುವ ತಮ್ಮ ಚಾಳಿಯನ್ನು ಮುಂದುವರೆಸಿದ್ದಾರೆ. ಭೂಮಿಯ ಮೇಲಿರುವ ಅತ್ಯಂತ ಅಪ್ರಾಮಾಣಿಕ ಜನರು ಪತ್ರಕರ್ತರು ಎಂದು...
View Articleಅಮೆರಿಕಾ ಆರ್ಥಿಕ ದುಸ್ಥಿತಿಗೆ ದುಬಾರಿ ಯುದ್ಧಗಳು ಕಾರಣ: ಜ್ಯಾಕ್ ಮಾ
ಬೀಜಿಂಗ್ (ಜ.22): ದೇಶದ ಆರ್ಥಿಕ ದುಸ್ಥಿತಿಗೆ ಅಮೆರಿಕಾವು ತನ್ನ ‘ದುಬಾರಿ ಯುದ್ಧ’ಗಳನ್ನು ದೂಷಿಸಬೇಕೇ ಹೊರತು, ಚೀನಾವನ್ನಲ್ಲವೆಂದು ಇ-ಕಾಮರ್ಸ್ ದೈತ್ಯ ಅಲಿಬಾಬಾ ಕಂಪನಿಯ ಸ್ಥಾಪಕ ಜ್ಯಾಕ್ ಮಾ ಹೇಳಿದ್ದಾರೆ. ಚೀನಾ ಮತ್ತು ಅಮೆರಿಕಾ ನಡುವೆ...
View Articleಅಫ್ಘಾನಿಸ್ತಾನ ನೀತಿಯನ್ನು ಮರುಪರಿಶೀಲಿಸಿ: ಟ್ರಂಪ್ ಗೆ ತಾಲೀಬಾನ್
ಕಾಬುಲ್: ಅಫ್ಘಾನಿಸ್ತಾನದಲ್ಲಿ ತನ್ನ ಸೇನಾ ಪಡೆಗಳನ್ನು ನಿಯೋಜಿಸಿರುವ ಅಮೆರಿಕ ಅಫ್ಘಾನಿಸ್ತಾನದ ನೀತಿಯನ್ನು ಮರುಪರಿಶೀಲಿಸಬೇಕೆಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ನು ಉಗ್ರ ಸಂಘಟನೆ ತಾಲೀಬಾನ್ ಕೇಳಿದೆ. ಡೊನಾಲ್ಡ್ ಟ್ರಂಪ್ ಅಧಿಕಾರ...
View Articleಶ್ವೇತಭವನಕ್ಕೆ ಗುಡ್ ಬಾಯ್ ಹೇಳಿ ಬಾಡಿಗೆ ಮನೆಗೆ ಹೋದ ಒಬಾಮಾ
ವಾಷಿಂಗ್ಟನ್(ಜ.23): 2017ರ ಜನವರಿ 20 ಅಮೆರಿಕಾದ ಅಧ್ಯಕ್ಷರಾಗಿ ಒಬಾಮಾ ಕಾರ್ಯನಿರ್ವಹಿಸಿದ ಕೊನೆಯ ದಿನವಾಗಿತ್ತು. ಯಾಕೆಂದರೆ ಜನವರಿ 20 ರಂದು ಅಧಿಕೃತವಾಗಿ ಡೊನಾಲ್ಡ್ ಟ್ರಂಪ್ ಅಮೆರಿಕಾದ 45 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಆದರೆ...
View Articleಚೀನಾದಲ್ಲಿ 73.1 ಕೋಟಿ ಅಂತರ್ಜಾಲ ಬಳಕೆದಾರರು
ಬೀಜಿಂಗ್: ಚೀನಾದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ 73.1 ಕೋಟಿಗೆ ಏರಿಕೆಯಾಗಿದೆ. ಚೀನಾದ ಒಟ್ಟು ಜನಸಂಖ್ಯೆಯಲ್ಲಿ ಶೇ.53.2ರಷ್ಟು ಅಂತರ್ಜಾಲ ಬಳಸುವವರಿದ್ದು, ಇ–ಕಾಮರ್ಸ್ ಕ್ಷೇತ್ರವೂ ವಿಸ್ತರಿಸಿದೆ. ಚೀನಾ ಅಂತರ್ಜಾಲ ಸಂಪರ್ಕ ಮಾಹಿತಿ...
View Articleಮನುಷ್ಯನ ಮುಂದಿನ ವಾಸ ಸ್ಥಳ ವುಲ್ಫ್ 1016ಸಿ ಎಂಬ ಗ್ರಹವೇ?
ವಾಷಿಂಗ್ಟನ್(ಜ. 23): ಅನ್ಯಗ್ರಹ ಜೀವಿಗಳ ಶೋಧಕ್ಕಿಂತ ಹೆಚ್ಚಾಗಿ ಮಾನವರು ಈಗ ಜೀವಿಸಲು ಸಾಧ್ಯವಿರುವ ಅನ್ಯ ಗ್ರಹಗಳ ಹುಡುಕಾಟಕ್ಕೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮಂಗಳ ಗ್ರಹದಲ್ಲಿ ಮಾನವರ ವಸಹಾತು ಸ್ಥಾಪಿಸುವ ಬಗ್ಗೆ ಗಂಭೀರ ಪ್ರಯತ್ನ...
View Article12 ವರ್ಷದ ಬಾಲಕಿ ಗರ್ಭಿಣಿ ! ಆಕೆಯ 40 ವರ್ಷದ ಪತಿ ಹೇಳುತ್ತಿರುವುದು ಏನು ಗೊತ್ತಾ…!
ಬೀಜಿಂಗ್: ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ಗರ್ಭಿಣಿಯಾದ ತುಂಬಾ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಚೀನಾದಲ್ಲಾದ ಈ ಘಟನೆಯನ್ನು ಕೇಳಿ …. ಚೀನಾದಲ್ಲಿ ನಡೆದಿರುವ ಈ ಪ್ರಕರಣದಲ್ಲಿ 12 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಾಳೆ. ಈ ಬಾಲಕಿಯ...
View Articleಯುವತಿಯ ಮೇಲೆ ಸಾಮೂಹಿಕ ಅತ್ಯಚಾರವೆಸಗಿದ ಮೂವರು ಕಾಮುಕರು ಫೇಸ್‍ಬುಕ್‍ನಲ್ಲಿ ಮಾಡಿದ್ದೇನು...
ಸ್ಟಾಕ್‍ಹೋಮ್: ಮೂವರು ಕಾಮುಕರು ಸೇರಿ ಯುವತಿಯ ಮೇಲೆ ಸಾಮೂಹಿಕ ಅತ್ಯಚಾರವೆಸಗಿ ಅದನ್ನು ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ ಹೀನ ಘಟನೆಯೊಂದು ಸ್ವೀಡನ್‍ನಲ್ಲಿ ನಡೆದಿದೆ. ಸ್ವೀಡನ್ ರಾಜಧಾನಿ ಸ್ಟಾಕ್‍ಹೋಮ್‍ನಿಂದ 70...
View Articleಪಾಕ್ ಮಾಜಿ ಅಧ್ಯಕ್ಷ ಮುಷರಫ್ ಯುವತಿಯೊಂದಿಗೆ ನೃತ್ಯ
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಯುವತಿಯೊಂದಿಗೆ ನೈಟ್ ಡಾನ್ಸ್ ಬಾರ್‌ನಲ್ಲಿ ‘ದಿಲ್ಲಿ ವಾಲಿ ಗರ್ಲ್‌ಫ್ರೆಂಡ್’ ಎಂಬ ಬಾಲಿವುಡ್ ಗೀತೆಗೆ ಹೆಜ್ಜೆ ಹಾಕಿರುವುದು ಇದೀಗ ವೈರಲ್ ಆಗಿದೆ. ಪಾಕಿಸ್ತಾನದ ಪತ್ರಕರ್ತ...
View Article