ಇಂಟರ್ನೆಟ್ ಬಳಸಲು ಡೇಟಾ ಮುಗಿಯುತ್ತಿದ್ದಂತೆ ರೀಚಾರ್ಜ್ ಮಾಡಬೇಕಾಗುತ್ತದೆ ಇದು ಹಲವರಿಗೆ ತಲೆ ನೋವು. ಹಣವಿಲ್ಲವೆಂದಾದರೆ ಡೇಟಾ ರೀಚಾರ್ಜ್ ಮಾಡಲು ಪರದಾಡಬೇಕಾಗುತ್ತದೆ. ಇನ್ನು ನಾವಿರುವ ಪರಿಸ್ಥಿತಿ ಹೇಗಿದೆ ಎಂದರೆ ಪ್ರತಿಯೊಂದು ಮಾಹಿತಿಗೂ ಇಂಟರ್’ನೆಟ್ ಮೇಲೆ ಅವಲಂಭಿತರಾಗಿದ್ದೇವೆ. ಹಾಗಾದ್ರೆ ಹಣ ವ್ಯಯಿಸದೆ ಇಂಟರ್’ನೆಟ್ ಬಳಸುವುದು ಹೇಗೆ?. ಇದಕ್ಕಿರುವ ಒಂದೇ ಉಪಾಯವೆಂದರೆ ಪಬ್ಲಿಕ್ ವೈ- ಫೈ ಬಳಕೆ. ಆದರೆ ಇದನ್ನು ದುರುಪಯೋಗಪಡಿಸಿಕೊಳ್ಳಬಾರದೆಂದು ಪಾಸ್’ವರ್ಡ್ ಹಾಕಿರುತ್ತಾರೆ. ನಮಗೆ ತೊಡಕಾಗಿರುವ ಈ ಪಾಸ್’ವರ್ಡ್’ನ್ನು ನಾವು ಸುಲಭವಾಗಿ ತಿಳಿದುಕೊಳ್ಳಬಹುದು…! ಅದು ಹೇಗಂತೀರಾ? ಹಾಗಾದ್ರೆ ಈ ಸ್ಟೋರಿ […]
↧