ನವದೆಹಲಿ(ಜ. 20): ಆನ್’ಲೈನ್’ನಲ್ಲಿ ಹ್ಯಾಕರ್’ಗಳು, ವಂಚಕರು ಪ್ರತೀ ದಿನ ಮೋಸಕ್ಕೆ ಹೊಸ ವಿಧಾನಗಳನ್ನು ಹುಡುಕುತ್ತಲೇ ಇರುತ್ತಾರೆ. ಸುಳ್ಳು ಹೆಸರಲ್ಲಿ ಲಿಂಕ್ ಕಳುಹಿಸುವುದು, ಬಹುಮಾನ ಸಿಕ್ಕಿದೆ ಎಂದು ಮೋಸ ಮಾಡುವುದು ಇತ್ಯಾದಿ ತಂತ್ರಗಳನ್ನು ವಂಚಕರು ಈಗಲೂ ಮಾಡುತ್ತಿದ್ದಾರೆ. ಇದೀಗ ಸರ್ವೇಸಾಮಾನ್ಯವಾಗಿ ಬಳಕೆಯಾಗುವ ಜಿ-ಮೇಲ್’ನಲ್ಲಿ ಹೊಸ ವಂಚನೆಯ ಟ್ರಿಕ್’ವೊಂದು ಜಾರಿಯಲ್ಲಿದೆ. ವರ್ಡ್’ಫೆನ್ಸ್ ಎಂಬ ಆನ್’ಲೈನ್ ಸೆಕ್ಯೂರಿಟಿ ಸಂಸ್ಥೆಯು ಜಿಮೇಲ್’ಗೆ ಆವರಿಸಿರುವ ವಂಚನೆಯ ಜಾಲವನ್ನು ಪತ್ತೆಹಚ್ಚಿದ್ದಾರೆ. ತಾಂತ್ರಿಕವಾಗಿ ಪಕ್ವವಾದ ಪರಿಣಿತರೂ ಕೂಡ ಬಲೆ ಬೀಳುವಷ್ಟು ಬುದ್ಧಿವಂತಿಕೆಯಿಂದ ವಂಚಕ ಜಾಲವನ್ನು ಸೃಷ್ಟಿಸಲಾಗಿದೆ. ಏನಿದು […]
↧