ವಾಷಿಂಗ್ಟನ್(ಜ.23): 2017ರ ಜನವರಿ 20 ಅಮೆರಿಕಾದ ಅಧ್ಯಕ್ಷರಾಗಿ ಒಬಾಮಾ ಕಾರ್ಯನಿರ್ವಹಿಸಿದ ಕೊನೆಯ ದಿನವಾಗಿತ್ತು. ಯಾಕೆಂದರೆ ಜನವರಿ 20 ರಂದು ಅಧಿಕೃತವಾಗಿ ಡೊನಾಲ್ಡ್ ಟ್ರಂಪ್ ಅಮೆರಿಕಾದ 45 ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಆದರೆ ಶ್ವೇತಭವನಕ್ಕೆ ಗುಡ್ ಬೈ ಹೇಳಿದ ಬರಾಕ್ ಒಬಾಮಾ, ಅಲ್ಲಿಂದ ಹೊರ ಬಂದು ಏನು ಮಾಡುತ್ತಾರೆ? ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಈ ಕುರಿತಾಗಿ ನಿಮಗೂ ತಿಳಿಯಬೇಕೇ? ಹಾಗಾದ್ರೆ ಈ ಸ್ಟೋರಿ ಓದಿ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬರಾಕ್ ಒಬಾಮಾ ಇದೀಗ ವಾಷಿಂಗ್ಟನ್’ನ ಬಾಡಿಗೆ […]
↧