ವಾಷಿಂಗ್ಟನ್(ಜ. 23): ಅನ್ಯಗ್ರಹ ಜೀವಿಗಳ ಶೋಧಕ್ಕಿಂತ ಹೆಚ್ಚಾಗಿ ಮಾನವರು ಈಗ ಜೀವಿಸಲು ಸಾಧ್ಯವಿರುವ ಅನ್ಯ ಗ್ರಹಗಳ ಹುಡುಕಾಟಕ್ಕೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮಂಗಳ ಗ್ರಹದಲ್ಲಿ ಮಾನವರ ವಸಹಾತು ಸ್ಥಾಪಿಸುವ ಬಗ್ಗೆ ಗಂಭೀರ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲೇ ವುಲ್ಫ್ 1061 ಎಂಬ ಸೌರಮಂಡಲವು ವಿಜ್ಞಾನಿಗಳ ಗಮನ ಸೆಳೆದಿದೆ. 14 ಜ್ಯೋತಿರ್ವರ್ಷದ ಆಚೆ ಇರುವ ವುಲ್ಫ್ 1061ನಲ್ಲಿನ ಒಂದು ಗ್ರಹವು ಭೂಮಿಯಂತಹ ವಾತಾವರಣ ಹೊಂದಿರುವ ಸಾಧ್ಯತೆ ದಟ್ಟವಾಗಿದೆಯಂತೆ. ಸ್ಯಾನ್ ಫ್ರಾನ್ಸಿಸ್ಕೋ ಯೂನಿವರ್ಸಿಟಿಯ ಸ್ಟೀಫನ್ ಕೇನ್ ಎಂಬ ಖಗೋಳಶಾಸ್ತ್ರಜ್ಞರು ಈ ಹೊಸ […]
↧