ಲಂಡನ್(ಜ.23): ಸೆಕ್ಸ್ ವಿಷಯದಲ್ಲಿ ಸ್ವಲ್ಪ ಹೆಚ್ಚಾಗಿಯೇ ಸುದ್ದಿ ಮಾಡುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈಗ ಕೆಟ್ಟದೊಂದು ಟ್ರೆಂಡ್ ಶುರುವಾಗತೊಡಗಿದೆ. ಅದುವೇ ‘ಶುಗರ್ ಡ್ಯಾಡಿ, ಶುಗರ್ ಬೇಬಿ’ ಟ್ರೆಂಡ್.. ಕಾಲೇಜು ಹುಡುಗಿಯರು ತಮ್ಮ ಐಶಾರಾಮಿ ಹುಚ್ಚಿಗೆ ಬಿದ್ದು ಹಣಕ್ಕಾಗಿ ಶ್ರೀಮಂತ ಹಿರಿಯ ವ್ಯಕ್ತಿಗಳ ಜೊತೆ ಹಾಸಿಗೆ ಹಂಚಿಕೊಳ್ಳುವ ಪ್ರೌವೃತ್ತಿ ಶುರುಮಾಡಿದ್ದಾರೆ. ಇಂಗ್ಲೆಂಡ್ ಅಮೆರಿಕದಲ್ಲಿ ಇಂತಹ ಟ್ರೆಂಡ್ ಈಗ ಹೆಚ್ಚತೊಡಗಿದೆ. ಕೆಲ ಯುವತಿಯರು ತಮ್ಮ ವಿದ್ಯಾಭ್ಯಾಸ ಮತ್ತಿತ್ತರ ಜೀವನದ ವೆಚ್ಚ ಭರಿಸಲು ಈ ಟ್ರೆಂಡ್’ಗೆ ಒಗ್ಗಿಕೊಳ್ಳುತ್ತಿದ್ದರೆ, ಇನ್ನೂ ಕೆಲ ಐಶಾರಾಮಿ ಜೀವನ […]
↧