ಅನೇಕ ಮಂದಿಗೆ ನಿದ್ರೆಯೇ ತಲೆಗೆ ಹತ್ತದು; ಕೆಲವರಿಗೆ ನಿದ್ರೆ ಬಂದರೂ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಸಿಗೆಯಲ್ಲಿ ಮಲಗಿ ವಿಲವಿಲ ಒದ್ದಾಡುತ್ತಾರೆ. ಅನೇಕರು ಗಂಟೆಗಟ್ಟಲೆ ಹೊರಳಾಡಿದ ಬಳಿಕ ನಿದ್ದೆ ಹತ್ತುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಉಪಯೋಗವಾಗುವ ಐಡಿಯಾ ಇಲ್ಲಿದೆ. ಒಂದೇ ನಿಮಿಷದಲ್ಲಿ ನಿದ್ರಾವಸ್ಥೆಗೆ ಜಾರುವ ಅಮೋಘ ಟ್ರಿಕ್’ವೊಂದು ಇಲ್ಲಿದೆ. ಅದೇ 4:7:8 ಫಾರ್ಮುಲಾ. ಇದು ಹೇಳಿದರೆ ನಂಬೋದು ಕಷ್ಟ. ನೀವಾಗೇ ಮಾಡಬೇಕು. ಏನಿದು 4:7:8 ಫಾರ್ಮುಲಾ..? ಇದೊಂದು ಬ್ರೀಥಿಂಗ್ ಟೆಕ್ನಿಕ್. ಪ್ರಾಣಾಯಾಮ ಅಭ್ಯಾಸವಿದ್ದವರಿಗೆ ಇಂಥ ಟೆಕ್ನಿಕ್’ಗಳು ಗೊತ್ತಿರುತ್ತವೆ. 4 […]
↧