ವಾಷಿಂಗ್ಟನ್(ಜ.27): ಭಾರತವೆಂದರೆ ಹಾವಾಡಿಗರ ದೇಶವೆಂದು ಹೀಗಳೆಯುತ್ತಿದ್ದ ದೇಶವೊಂದು ಇದೀಗ ತನ್ನ ದೇಶದ ಹಾವನ್ನು ಹಿಡಿಯಲು ಭಾರತೀಯರ ಮೊರೆ ಹೋಗಿದೆ. ಹೌದು ಅಮೆರಿಕದ ಫ್ಲೋರಿಡಾದಲ್ಲಿ ಬರ್ಮಾ ಹೆಬ್ಬಾವುಗಳ ಕಾಟ ತೀರಾ ವಿಪರೀತವಾಗಿದೆಯಂತೆ. ಇವುಗಳಿಂದಾಗಿ ಫ್ಲೋರಿಡಾದಲ್ಲಿನ ಸಣ್ಣಪುಟ್ಟ ಸಸ್ತನಿಗಳು ವಿನಾಶದಂಚಿಗೆ ಹೋಗುತ್ತಿವೆ. ಹೀಗಾಗಿ ಹೆಬ್ಬಾವುಗಳನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ಸಸ್ತನಿಗಳೇ ಇಲ್ಲವಾಗಿ ಹೋಗಬಹದು ಎಂಬ ಭೀತಿ ವನ್ಯಜೀವಿ ಅಧಿಕಾರಿಗಳನ್ನು ಕಾಡತೊಡಗಿದೆ. ಹೀಗಾಗಿ ಅಮೆರಿಕವು ತಮಿಳುನಾಡಿನ ಇರುಳ ಬುಡಕಟ್ಟು ಜನಾಂಗಕ್ಕೆ ಸೇರಿದ ಮಾಸಿ ಸದಯ್ಯನ್, ವೈದಿವೇಲ್ ಗೋಪಾಲ್ ಹಾಗೂ ಇಬ್ಬರು […]
↧