ಆಫ್ರಿಕಾದ 29 ವರ್ಷದ ಮಹಿಳೆಯೊಬ್ಬಳು 92 ವರ್ಷದ ವೃದ್ಧನನ್ನು ವಿವಾಹವಾಗಿರುವುದು ಅಂತರ್ಜಾಲದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಣದ ಆಸೆಗಾಗಿ ಈಕೆ ವೃದ್ಧನನ್ನು ವಿವಾಹವಾಗಿದ್ದಾಳೆ ಎಂದು ಅನೇಕರು ಟೀಕಿಸಿದ್ದಾರೆ. ಆಫ್ರಿಕಾದ ಜಾಂಬಿಯಾ ದೇಶದ ಚಾರಿಟಿ ಮುಂಬಾ ಎಂಬಾಕೆ ದಕ್ಷಿಣ ಆಫ್ರಿಕಾದ ಪೀಟರ್ಸ್ ಗ್ರೋವ್ಸ್ ಎಂಬುವವರನ್ನು ಇತ್ತೀಚೆಗೆ ವಿವಾಹವಾಗಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಳು. ಷೇರು ಪೇಟೆಯಲ್ಲಿ ಭಾರಿ ಹೂಡಿಕೆ ಮಾಡಿರುವ ಗ್ರೋವ್ಸ್ ಭಾರಿ ಶ್ರೀಮಂತ ಎನ್ನಲಾಗಿದೆ. ಅವರ ಒಟ್ಟು ಆಸ್ತಿ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಕಡುಗಪ್ಪು ಬಣ್ಣದ […]
↧