ಇಸ್ಲಾಮಾಬಾದ್: ಭಾರತ ಮತ್ತು ಅಮೆರಿಕದ ಸತತ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ಜಮಾದ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯೀದ್ ಗೆ ಗೃಹ ಬಂಧನ ವಿಧಿಸುತ್ತಿದ್ದಂತೆಯೇ ಸಂಘಟನೆ ತನ್ನ ಹೆಸರು ಬದಲಿಸಿಕೊಂಡು ಉಗ್ರ ಚಟುವಟಿಕೆಯಲ್ಲಿ ತೊಡಗಲು ಮುಂದಾಗಿದೆ. ಮೂಲಗಳ ಪ್ರಕಾರ ಜಮಾತ್ ಉದ್ ದವಾ ಸಂಘಟನೆಯ ಹೆಸರನ್ನು ಇದೀಗ ತೆಹ್ರೀಕ್ ಆಜಾದಿ ಜಮ್ಮು ಮತ್ತು ಕಾಶ್ಮೀರ (TAJK) ಎಂದು ಮರು ನಾಮಕರಣ ಮಾಡಲಾಗಿದೆ. ಒಂದು ವೇಳೆ ಜಮಾತ್ ಉದ್ ದವಾ ಮೇಲೆ ಪಾಕಿಸ್ತಾನ ಸರ್ಕಾರ […]
↧