ವೀಸಾ ನಿಷೇಧ: ಆಸ್ಟ್ರೇಲಿಯಾ ಪ್ರಧಾನಿಯೊಂದಿಗೆ ಫೋನ್’ನಲ್ಲೇ ಟ್ರಂಪ್ ವಾಗ್ವಾದ
ವಾಷಿಂಗ್ಟನ್ : ನಿರಾಶ್ರಿತರಿಗೆ ಪ್ರವೇಶ ನೀಡುವ ವಿಚಾರದಲ್ಲಿ ಅಮೆರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಸ್ಟ್ರೇಲಿಯಾ ಪ್ರಧಾನಿಯೊಂದಿಗೆ ಫೋನ್’ನಲ್ಲೇ ವಾಗ್ವಾದ ನಡೆಸಿ ಕರೆಯನ್ನು ಏಕಾಏಕಿ ಸ್ಥಗಿತಗೊಳಿಸಿದ್ದಾರೆಂದು ವರದಿಯಾಗಿದೆ. ಕಳೆದ...
View Articleಹಿಜಾಬ್ ಧರಿಸಿದ ಮಹಿಳಾ ಮುಸ್ಲಿಂ ಪೊಲೀಸ್ ಗೆ ನಿಂದನೆ
ನ್ಯೂಯಾರ್ಕ್: ಹಿಜಾಬ್ (ಬುರ್ಖಾ) ಧರಿಸಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಮುಸ್ಲಿಂ ಧರ್ಮದ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಿರಿಯ ಅಧಿಕಾರಿಗಳು ದೌರ್ಜನ್ಯ ನಡೆಸಿ ಆಕೆಗೆ ನಿಂದಿಸಿದ್ದಾರೆ. ಅಮೆರಿಕದ ನ್ಯೂಯಾರ್ಕ್ ಪೊಲೀಸ್ ಇಲಾಖೆಯಲ್ಲಿ...
View Articleಮಹಿಳಾ ಸಿಬ್ಬಂದಿಗಳ ಉಡುಪಿನ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿದ್ದೇನು…?
ನವದೆಹಲಿ: ಮಹಿಳಾ ಸಿಬ್ಬಂದಿಗಳು ಮಹಿಳೆಯರಂತೆಯೇ ಉಡುಪು ಧರಿಸಬೇಕು, ಪುರುಷರು ಕಟ್ಟುವ ಟೈಗಳಲ್ಲಿ ಬದಲಾವಣೆ ಮಾಡಬೇಕು ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಅವರ ಬಳಿ ಕೆಲಸ...
View Articleಗೃಹಬಂಧನದಲ್ಲಿ ಹಫೀಜ್ ಸಯ್ಯೀದ್ …ಹೆಸರು ಬದಲಿಸಿಕೊಂಡ “ಜೆಯುಡಿ”
ಇಸ್ಲಾಮಾಬಾದ್: ಭಾರತ ಮತ್ತು ಅಮೆರಿಕದ ಸತತ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ಜಮಾದ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯ್ಯೀದ್ ಗೆ ಗೃಹ ಬಂಧನ ವಿಧಿಸುತ್ತಿದ್ದಂತೆಯೇ ಸಂಘಟನೆ ತನ್ನ ಹೆಸರು ಬದಲಿಸಿಕೊಂಡು ಉಗ್ರ ಚಟುವಟಿಕೆಯಲ್ಲಿ...
View Articleಟ್ರಂಪ್‌ಗೆ ಮುಖಭಂಗ : ಅಮೆರಿಕಾ ಪ್ರವೇಶ ನಿರ್ಬಂಧಕ್ಕೆ ಕೋರ್ಟ್ ತಡೆ
ವಾಷಿಂಗ್ಟನ್: ಮುಸ್ಲಿಮರ ಪ್ರಭಾವವಿರುವ 7 ಪ್ರಮುಖ ದೇಶಗಳಿಂದ ಅಮೆರಿಕಕ್ಕೆ ಬರುವವರ ವೀಸಾ ರದ್ದು ಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಫೆಡರಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ರೀತಿಯ ವಿವಾದಾತ್ಮಕ ನಿರ್ಧಾರ...
View Article7 ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ಮೇಲಿನ ವೀಸಾ ನಿರ್ಬಂಧ ವಾಪಸ್ ಪಡೆದ ಟ್ರಂಪ್
ವಾಷಿಂಗ್ಟನ್(ಫೆ.05): ಏಳು ಮುಸ್ಲಿಂ ರಾಷ್ಟ್ರಗಳ ಪ್ರಜೆಗಳು ತನ್ನ ದೇಶ ಪ್ರವೇಶಿಸದಂತೆ ಅಮೆರಿಕ ಕೆಲವು ದಿನಗಳ ಹಿಂದೆ ಹೊರಡಿಸಿದ್ದ ವಿವಾದಾತ್ಮಕ ಕಾರ್ಯಕಾರಿ ಆದೇಶವನ್ನು ಹಿಂದಕ್ಕೆ ಪಡೆದಿದೆ. ‘ಅಧ್ಯಕ್ಷ ಟ್ರಂಪ್ ಆದೇಶವನ್ನು ಹಿಂಪಡೆದಿದ್ದೇರೆ’...
View Articleಡೆರ್ ಸ್ಪೈಗೆಲ್‌ನ ಪತ್ರಿಕೆ ಮುಖಪುಟದಲ್ಲಿ ಟ್ರಂಪ್ ಸ್ವಾತಂತ್ರ್ಯ ದೇವಿ ತಲೆ ಕಡಿದ ಚಿತ್ರ!
ಬರ್ಲಿನ್, ಫೆ. ೫- ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಾ ಸ್ವಾತಂತ್ರ್ಯ ಪ್ರತಿಮೆ (ಲಿಬರ್ಟಿ ಸ್ಟ್ಯಾಚು)ಯ ತಲೆ ಕಡಿದು ಕೈಯಲ್ಲಿ ಇಟ್ಟುಕೊಂಡಿರುವ ಚಿತ್ರ ಜರ್ಮನಿಯ ನಿಯತಕಾಲಿಕ ಡೆರ್ ಸ್ಪೈಗೆಲ್‌ನ ಮುಖಪುಟದಲ್ಲಿ ಪ್ರಕಟವಾಗಿದೆ. ಟ್ರಂಪ್ ಅವರು ಒಂದು...
View Articleಟಾಯ್ಲೆಟ್ ಸೇರಿದಂತೆ ಮನೆಯೇ ಮೂಲೆ ಮೂಲೆಗಳಲ್ಲಿ ಕಾಣಿಸಿಕೊಂಡ ಹಾವುಗಳ ರಾಶಿ ! ಭಯ ಬಿದ್ದರು...
ವಾಷಿಂಗ್ಟನ್: ಮನೆಯಲ್ಲಿ ಅಪ್ಪಿ ತಪ್ಪಿ ಒಂದು ಹಾವು ಕಾಣಿಸಿಕೊಂಡರೆ ಹೌಹಾರಿಬಿಡ್ತೀವಿ. ಹಾವನ್ನ ಹಿಡಿದ ನಂತರವೂ ಅದು ಕಾಣಿಸಿಕೊಂಡ ಜಾಗದಲ್ಲಿ ಓಡಾಡಲು ಭಯಪಡೋರೂ ಇದ್ದಾರೆ. ಆದ್ರೆ ಒಂದೇ ಮನೆಯಲ್ಲಿ ಬೇರೆ ಬೇರೆ ಕಡೆ ರಾಶಿ ರಾಶಿ ಹಾವುಗಳು...
View Articleಮೊದಲ ಬಾರಿಗೆ ಸೌದಿಯಲ್ಲಿ ಮಹಿಳಾ ದಿನಾಚರಣೆ!
ರಿಯಾಧ್: ಸೌದಿ ಅರೇಬಿಯಾ ತನ್ನ ದೇಶದಲ್ಲಿ ಮೊದಲನೇ ಮಹಿಳಾ ದಿನಾಚರಣೆಯನ್ನು ಫೆ.6 ರಂದು ಆಚರಿಸಿದೆ. ಇಸ್ಲಾಮಿಕ್ ರಾಜಾರ ಆಡಳಿತ ಇರುವ ಸೌದಿ ಅರೇಬಿಯಾದ ರಾಜಧಾನಿ ರಿಯಾಧ್ ನ ಸಾಂಸ್ಕೃತಿಕ ಕೇಂದ್ರದಲ್ಲಿ 3 ದಿನಗಳ ಕಾರ್ಯಕ್ರಮ ನಡೆಸುವ ಮೂಲಕ ಮಹಿಳಾ...
View Articleಭಾರತೀಯರನ್ನು ಹೊರಹಾಕಬೇಕು ! ಅಮೆರಿಕದಲ್ಲಿ ವೈರಲ್ ಆಗ್ತಿದೆ ಲೆಟರ್ ಸುದ್ದಿ…
ಹೂಸ್ಟನ್: ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕದಲ್ಲಿ ಮತ್ತೆ ವರ್ಣಭೇದದ ಅಸಹ್ಯ ಮುಖ ತಲೆ ಎತ್ತುತ್ತಿದೆ ಎಂಬ ವದಂತಿಗೆ ಪುಷ್ಟಿ ನೀಡುವಂಥ ಸುದ್ದಿ ಕೇಳಿಬರುತ್ತಿದೆ. ಮುಸ್ಲಿಮರು, ಭಾರತೀಯರು ಮತ್ತು ಯಹೂದಿಗಳನ್ನು ಅಮೆರಿಕದಿಂದ...
View Article22 ವರ್ಷದಿಂದ ಚರಂಡಿಯೇ ಇವರ ಮನೆ!
ಕೊಲಂಬಿಯಾ: ಇಲ್ಲಿನ ದಂಪತಿ 22 ವರ್ಷಗಳಿಂದ ಚರಂಡಿಯೊಳಗೆ ತಮ್ಮ ನೆಲೆ ಕಂಡುಕೊಂಡಿದ್ದಾರೆ. ಮಿಗುಲ್ ರೆಸ್ಟ್ರಿಪೊ ಮತ್ತು ಮರಿಯಾ ಗಾರ್ಸಿಯ ಎಂಬ ದಂಪತಿ ಹರೆಯದಲ್ಲಿದ್ದಾಗ ಮಾದಕ ದ್ರವ್ಯ ವ್ಯಸನಿಗಳಾಗಿದ್ದರು. ಕೊಲಂಬಿಯಾದ ಬೀದಿಗಳಲ್ಲಿ ಅಂದಿನ...
View Article2 ಶತಕೋಟಿ ಫೇಸ್ ಬುಕ್ ಬಳಕೆದಾರರು!
ಸ್ಯಾನ್ ಫ್ರಾನ್ಸಿಸ್ಕೋ: ಖ್ಯಾತ ಸಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಬಳಕೆದಾರರ ಸಂಖ್ಯೆಯನ್ನು ಬರೊಬ್ಬರಿ 2 ಶತಕೋಟಿಗೇರಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಆ ಮೂಲಕ 2 ಶತಕೋಟಿ ಬಳಕೆದಾರರನ್ನು ಹೊಂದಿದ ವಿಶ್ವದ ಮೊದಲ ಸಾಮಾಜಿಕ ಜಾಲತಾಣ ಎಂಬ ಕೀರ್ತಿಗೂ...
View Articleಗ್ರೀನ್ ಕಾರ್ಡುಗಳ ಸಂಖ್ಯೆ ಕಡಿತಗೊಳಿಸಲು ಅಮೆರಿಕಾ ಸೆನೆಟ್ ನಲ್ಲಿ ಮಸೂದೆ ಮಂಡನೆ;...
ವಾಷಿಂಗ್ಟನ್: ದೇಶಕ್ಕೆ ಬರುವ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಅಮೆರಿಕಾದ ಸೆನೆಟ್ ನಲ್ಲಿ ಶಾಸನವನ್ನು ಮಂಡಿಸಲಾಗಿದ್ದು, ಇದು ಅಲ್ಲಿನ ಗ್ರೀನ್ ಕಾರ್ಡು ಪಡೆದು ಅಮೆರಿಕಾದ ಖಾಯಂ ನಿವಾಸಿಗಳಾಗಬೇಕೆಂದು ಬಯಸುವವರಿಗೆ ಅಡ್ಡಿಯುಂಟಾಗಿದೆ....
View Articleರಕ್ತದೊತ್ತಡ ಕಡಿಮೆ ಮಾಡುವ ನೈಸರ್ಗಿಕ ವಿಧಾನಗಳು!
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ರಕ್ತದೊತ್ತಡ ಸಮಸ್ಯೆ ಸರ್ವೇ ಸಾಮಾನ್ಯ. ಔಷಧಿ ತಿಂದರೆ ಬೇರೆ ಇನ್ನೇನೋ ಅಡ್ಡ ಪರಿಣಾಮ ಬೀರುತ್ತದೆ ಎಂಬ ಆತಂಕವಿದ್ದರೆ, ನೈಸರ್ಗಿಕವಾಗಿ ಇದನ್ನು ಹತೋಟಿಯಲ್ಲಿಡಲು ಹಲವು ಉಪಾಯಗಳಿವೆ. ಮುಖ್ಯವಾಗಿ ದೇಹಕ್ಕೆ...
View Articleವೀಸಾ ನಿಯಮ ಉಲ್ಲಂಘನೆ: 39,000 ಪಾಕ್ ಪ್ರಜೆಗಳನ್ನು ಗಡಿಪಾರು ಮಾಡಿದ ಸೌದಿ
ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ 39 ಸಾವಿರ ಪಾಕಿಸ್ತಾನ ಪ್ರಜೆಗಳನ್ನು ಸೌದಿ ಆರೇಬಿಯಾದ ಅಧಿಕಾರಿಗಳು ಗಡಿಪಾರು ಮಾಡಿದ್ದಾರೆ. ವೀಸಾ ನಿಯಮ ಉಲ್ಲಂಘಿಸಿ ದೇಶದಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು...
View Articleಅಮೆರಿಕ ವೀಸಾ ಬೇಕಾದರೆ ಫೇಸ್’ಬುಕ್ ಫಾಸ್’ವರ್ಡ್ ಕೊಡಿ..!
ವಾಷಿಂಗ್ಟನ್(ಫೆ.08): ಏಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶ ನಿರ್ಬಂಧ ಆದೇಶ ವಿವಾದಕ್ಕೆ ಕಾರಣವಾಗಿರುವಾಗಲೇ, ಅಮೆರಿಕದ ವೀಸಾಕ್ಕೆ ಅರ್ಜಿಸಲ್ಲಿಸುವವರು ತಮ್ಮ ಫೇಸ್‌ಬುಕ್, ಟ್ವೀಟರ್ ಮತ್ತಿತರ ಸಾಮಾಜಿಕ ಜಾಲತಾಣಗಳ...
View Articleಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ ಪತಿಗೆ ಪತ್ನಿ...
ಲಾಸ್ ಏಂಜಲೀಸ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸುವ ವಿಚಾರ ವಯೋವೃದ್ಧ ದಂಪತಿಯ ವಿಚ್ಛೇದನಕ್ಕೆ ಕಾರಣವಾಗಿದೆ. ಕ್ಯಾಲಿಫೋರ್ನಿಯಾದ ನಿವೃತ್ತ ಜೈಲು ಸಿಬ್ಬಂದಿ ಗೇಲ್ ಮ್ಯಾಕ್‌ಕೊರ್ಮಿಕ್ (73)...
View Articleಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆಯ ವಾರ್ಷಿಕ 30 ಜನರ ಪಟ್ಟಿಯಲ್ಲಿ ಸ್ಥಾನ ಪಡೆದ ದೇಶದ...
ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರದ ಮೂವರು ಹಳೆಯ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆಯ ವಾರ್ಷಿಕ 30 ಜನರ ಪಟ್ಟಿಯಲ್ಲಿ ಸ್ಥಾನ ದೊರಕಿದೆ. ಫೆಬ್ರುವರಿ ತಿಂಗಳ ನಿಯತಕಾಲಿಕೆಯಲ್ಲಿ...
View Articleವಿದೇಶಾಂಗ ನೀತಿ 9/11 ದಾಳಿಗೆ ಕಾರಣ; ಉಗ್ರನಿಂದ ಒಬಾಮಾಗೆ ಪತ್ರ
ವಾಷಿಂಗ್ಟನ್: 2001ರಲ್ಲಿ ಅಮೆರಿಕ ಮೇಲೆ ನಡೆದ ಉಗ್ರ ದಾಳಿಗೆ ಅಮೆರಿಕ ಸರ್ಕಾರದ ವಿದೇಶಾಂಗ ನೀತಿಯೇ ಕಾರಣ ಎಂದು 9/11 ದಾಳಿಯ ಮಾಸ್ಟರ್ ಮೈಂಡ್ ಖಾಲಿದ್ ಶೇಖ್ ಮೊಹಮ್ಮದ್ ಹೇಳಿದ್ದಾನೆ. ಪ್ರಸ್ತುತ 9/11 ದಾಳಿ ಪ್ರಕರಣದಡಿಯಲ್ಲಿ ಬಂಧನಕ್ಕೀಡಾಗಿರುವ...
View Articleಸ್ಮಾರ್ಟ್ ಫೋನ್: ಶೀಘ್ರದಲ್ಲಿಯೇ ನಿಮ್ಮ ಪ್ಲೇಸ್ಟೋರ್’ನಿಂದ ಕೆಲ ಆ್ಯಪ್’ಗಳು ಡಿಲಿಟ್!
ಗೂಗಲ್ ಸಂಸ್ಥೆ ಸ್ಮಾರ್ಟ್ ಫೋನ್ ಹೊಂದಿರುವವರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ನಿಮ್ಮ ಫೋನ್’ನಲ್ಲಿರುವ ಪ್ಲೇಸ್ಟೋರ್’ನಿಂದ ಹಲವು ಆ್ಯಪ್’ಗಳು ಡೆಲಿಟ್ ಆಗಲಿವೆ. ಸ್ವತಃ ಪ್ಲೇಸ್ಟೋರ್ ಸಂಸ್ಥೆಯೇ ಆ್ಯಪ್’ಗಳನ್ನು ತೆಗೆದು ಹಾಕಲಿದೆ. ಇದು ಫೋನ್...
View Article