ವಾಷಿಂಗ್ಟನ್: ದೇಶಕ್ಕೆ ಬರುವ ವಲಸಿಗರ ಸಂಖ್ಯೆಯನ್ನು ಕಡಿಮೆ ಮಾಡಲು ಅಮೆರಿಕಾದ ಸೆನೆಟ್ ನಲ್ಲಿ ಶಾಸನವನ್ನು ಮಂಡಿಸಲಾಗಿದ್ದು, ಇದು ಅಲ್ಲಿನ ಗ್ರೀನ್ ಕಾರ್ಡು ಪಡೆದು ಅಮೆರಿಕಾದ ಖಾಯಂ ನಿವಾಸಿಗಳಾಗಬೇಕೆಂದು ಬಯಸುವವರಿಗೆ ಅಡ್ಡಿಯುಂಟಾಗಿದೆ. ರಿಪಬ್ಲಿಕನ್ ಸೆನೆಟರ್ ಟಾಮ್ ಕಾಟ್ಟನ್ ಮತ್ತು ಡೆಮಾಕ್ರಟಿಕ್ ಪಕ್ಷದ ಡೇವಿಡ್ ಪೆರ್ಡ್ಯು ಅವರು ಗ್ರೀನ್ ಕಾರ್ಡುಗಳ ಸಂಖ್ಯೆಯನ್ನು ಕಡಿಮೆ ಮಾಡುವಂತೆ ರೈಸ್ ಕಾಯ್ದೆಯನ್ನು ಜಾರಿಗೆ ತರಲು ಪ್ರಸ್ತಾವನೆ ನೀಡಿದ್ದಾರೆ. ಪ್ರಸ್ತುತ ಕಾನೂನುಬದ್ಧ ಖಾಯಂ ನಿವಾಸ ಕಾರ್ಡನ್ನು ಪ್ರತಿವರ್ಷ ಸುಮಾರು ಒಂದು ಲಕ್ಷ ಜನರಿಗೆ ಅಮೆರಿಕಾ ಸರ್ಕಾರ […]
↧