ಹೈದರಾಬಾದ್: ಅಮೆರಿಕದಲ್ಲಿರುವ ತೆಲುಗು ನಿವಾಸಿಗಳು ಸಾರ್ವಜನಿಕ ಸ್ಥಳಗಳಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡುವಂತೆ ತೆಲಂಗಾಣ ಅಮೆರಿಕನ್ ತೆಲುಗು ಸಂಘ(ಟಿಎಟಿಎ) ಸಲಹೆ ನೀಡಿದೆ. ಕಳೆದ ಬುಧವಾರ ಅಮೆರಿಕಾದ ಕನ್ಸಾಸ್ ನ ಒಲಾತೆ ನಗರದ ಬಾರ್ ಒಂದರಲ್ಲಿ ಆಂಧ್ರಪ್ರದೇಶ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಬೊಟ್ಲಾ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಈ ವೇಳೆ ಮತ್ತೊಬ್ಬ ಭಾರತೀಯ ಅಲೋಕ್ ಮದಸಾನಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆಯ ನಂತರ ಅನಿವಾಸಿ ಭಾರತೀಯರು ತೀವ್ರ ಆತಂಕಗೊಂಡಿದ್ದಾರೆ. ನಾವು ನಮ್ಮ ಮಾತೃ ಭಾಷೆಯನ್ನು ಮಾತನಾಡಲು ಇಷ್ಟಪಡುತ್ತೇವೆ. ಆದರೆ […]
↧