ಸ್ವೀಡನ್: ಕಚೇರಿಯಲ್ಲಿ ಕೆಲಸದ ನಡುವೆ ಊಟ, ಕಾಫಿ, ಮಕ್ಕಳಿಗೆ ಹಾಲುಣಿಸಲು ಬ್ರೇಕ್ ನೀಡುವುದು ಸಾಮಾನ್ಯ. ಆದರೆ ಇದೀಗ ಸ್ವೀಡನ್ ಕಚೇರಿಯ ಸಿಬ್ಬಂದಿಗಳಿಗೆ ಸೆಕ್ಸ್ ಮಾಡಲು ಕೆಲಸದ ನಡುವೆ ಒಂದು ಗಂಟೆಯ ಬ್ರೇಕ್ ನೀಡುವ ವಿಚಾರವನ್ನು ಪ್ರಸ್ತಾಪಿಸಿದೆಯಂತೆ. ಇಲ್ಲಿನ ಓರ್ವ ರಾಜಕಾರಣಿ ಸಿಬ್ಬಂದಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಕೆಲಸದ ನಡುವೆ ಒಂದು ಗಂಟೆಯ ‘ಸೆಕ್ಸ್ ಬ್ರೇಕ್’ ನೀಡುವ ಕುರಿತಾಗಿ ಪ್ರಸ್ತಾಪಿಸಿದ್ದಾರೆ. ಸ್ವೀಡನ್’ನ ಸೋಷಲ್ ಡೆಮಾಕ್ರಟಿಕ್ ಪಾರ್ಟಿಯ 42 ವರ್ಷದ ಪೆರ್ ಎರಿಕ್ ಮುಸ್ಕೋಸ್’ರವರು ಇಲ್ಲಿನ ಕೌನ್ಸಿಲ್ ಮೀಟಿಂಗ್’ನಲ್ಲಿ […]
↧