ಬ್ರೆಜಿಲಿಯಾ: ಕಾನೂನು ಪದವಿ, ಉನ್ನತ ಹುದ್ದೆ ಎಲ್ಲವನೂ ಬಿಟ್ಟು ವೇಶ್ಯಾವಾಟಿಕೆಯತ್ತ ಹರಿದ ಚಿತ್ತ. ಹೌದು, ಅಚ್ಚರಿ ಎನಿಸಿದರೂ ಸತ್ಯ. ಬ್ರೆಜಿಲ್`ನ 34 ವರ್ಷದ ಮಾಜಿ ಅಟಾರ್ನಿ ಕ್ಲೌಡಿಯಾ ಡಿ ಮಾರ್ಚಿ ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರೆ. ಲೀಗಲ್ ಎಕ್ಸ್`ಪರ್ಟ್ ಆಗಿದ್ದ ಕ್ಲೌಡಿಯಾ ಎಲ್ಲ ಬಿಟ್ಟು ವೇಶ್ಯಾವೃತ್ತಿಗೆ ಇಳಿದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕ್ಲೌಡಿಯಾ ಕೇವಲ ಹೆಚ್ಚಿನ ಹಣ ಸಂಪಾದನೆಗೆ ನಾನು ಈ ವೃತ್ತಿಗೆ ಬಂದಿಲ್ಲ. ವೃತ್ತಿ ಬದುಕಿನ ಅತ್ಯುತ್ತಮ ತೃಪ್ತಿ ನನಗಿಲ್ಲಿ ಸಿಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಈ […]
↧