ನಿಮ್ಮ ಯಾವುದಾದರೂ ವಸ್ತುವನ್ನು ಕದ್ದ ಕಳ್ಳನಿಂದ ಕ್ಷಮೆ ಅಥವಾ ಹಣವನ್ನು ನಿರೀಕ್ಷಿಸಲು ಸಾಧ್ಯವೇ? ಕಳ್ಳ ತಾನೇ ಕದ್ದದ್ದು ಎಂದು ಒಪ್ಪಿಕೊಳ್ಳುವುದು ಎಲ್ಲಾದರೂ ಉಂಟೇ? ಅಮೆರಿಕದ ಮಹಿಳೆ ಕ್ರಿಸ್ಸಿ ಈ ವಿಚಾರದಲ್ಲಿ ತಮಗೆ ಆದ ಅನುಭವವನ್ನು ಫೇಸ್‌ಬುಕ್ಕಿನಲ್ಲಿ ಬರೆದಿದ್ದಾರೆ. ಅವರ ಮನೆಯ ಎದುರಿಗೆ ನೇತುಹಾಕಿದ್ದ ಅಲಂಕಾರಿಕ ವಿಂಡ್‌ಚೇನ್ ಕಳುವಾಗಿತ್ತು. ಇದಾದ ಹಲವು ದಿನಗಳ ಬಳಿಕ ಆಕೆಯ ಮನೆಗೆ ಕ್ಷಮಾಪಣೆ ಟಿಪ್ಪಣಿ ಮತ್ತು 5 ಡಾಲರ್ ಹಣವನ್ನು ಓರ್ವ ಹುಡುಗ ಕಳಿಸಿದ್ದ. ಆ ಟಿಪ್ಪಣಿಯಲ್ಲಿ ಹೀಗೆ ಬರೆಯಲಾಗಿತ್ತು. “ನನ್ನ ತಾಯಿ […]
↧