ವಾಷಿಂಗ್ಟನ್: ಮಂಗಳಗ್ರಹದಲ್ಲಿ ಆಲೂಗಡ್ಡೆ ಕೃಷಿ ಸಾಧ್ಯ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಪೆರುವಿನಲ್ಲಿರುವ ಅಂತರರಾಷ್ಟ್ರೀಯ ಆಲೂಗಡ್ಡೆ ಕೇಂದ್ರ (ಸಿಐಪಿ) ಮಂಗಳಗ್ರಹದಲ್ಲಿರುವ ವಾತಾವರಣದಲ್ಲಿ ಆಲೂಗಡ್ಡೆ ಬೆಳೆಯಲು ಸಾಧ್ಯವೇ? ಎಂದು ಪ್ರಯೋಗ ನಡೆಸಿತ್ತು. ಈ ಪ್ರಯೋಗಗಳ ಮೂಲಕ ಭೂಮಿ ಬಿಟ್ಟು ಮಂಗಳಗ್ರಹದಲ್ಲಿಯೂ ಆಲೂಗಡ್ಡೆ ಕೃಷಿ ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕಳೆದ ವರ್ಷ ಫೆಬ್ರುವರಿ ತಿಂಗಳಲ್ಲಿ ಈ ಪ್ರಯೋಗಳನ್ನು ಆರಂಭಿಸಲಾಗಿತ್ತು. ಮಂಗಳನ ವಾತಾವರಣದಲ್ಲಿ ಆಲೂಗಡ್ಡೆಯನ್ನು ಯಾವ ರೀತಿ ಬೆಳೆಯಬಹುದು ಮತ್ತು ಹವಾಮಾನ ವೈಪರೀತ್ಯಗಳಿರುವಾಗ ಈ ಕೃಷಿಗೆ ಹಾನಿಯಾಗದಂತೆ ಯಾವ ರೀತಿ ತಡೆಯಬಹುದು […]
↧