ಲಂಡನ್: ವಾಟ್ಸ್‌ಆ್ಯಪ್ ಪ್ರಿಯರಿಗೆ ಆಘಾತ ಸುದ್ದಿ. ನೀವು ಕಳುಹಿಸಿದ ವಿಡಿಯೋ, ಕಡತ, ಮಾಹಿತಿಗಳನ್ನು ಆಧರಿಸಿ ಹ್ಯಾಕರ್ಸ್ ಯಾವುದೇ ಕ್ಷಣದಲ್ಲೂ ನಿಮ್ಮ ಅಥವಾ ಸ್ನೇಹಿತರನ್ನು ಸುಲಿಗೆ ಮಾಡಬಹುದು! ಚೆಕ್‌ಪಾಯಿಂಟ್‌ಸಂಸ್ಥೆಯ ಸಂಶೋಧಕರು ಈ ಮಾಹಿತಿ ಹೊರಹಾಕಿದ್ದು, ಫೇಸ್‌ಬುಕ್‌ಅಧೀನದಲ್ಲಿರುವ ವಾಟ್ಸ್‌ಆ್ಯಪ್‌ನಲ್ಲಿ ಸಾಕಷ್ಟು ನ್ಯೂನತೆಗಳನ್ನು ಪತ್ತೆ ಹಚ್ಚಿದೆ. ಗ್ರಾಹಕನ ಫೋಟೋ, ವಿಡಿಯೋ, ಪೋಸ್ಟ್‌ಗಳನ್ನು ಕದ್ದು, ಆತನ ಸ್ನೇಹಿತನ ಬಳಿ ಹಣ ಸುಲಿಗೆ ಮಾಡಿಕೊಳ್ಳುವುದು, ಇಲ್ಲವೇ ಇಬ್ಬರ ವೈಯಕ್ತಿಕ ಮಾಹಿತಿ, ಖಾತೆಯಿಂದ ಸುಲಭವಾಗಿ ಹಣ ಎಗರಿಸುವ ಕೃತ್ಯ ನಡೆಸಬಹುದು ಎಂದು ಎಚ್ಚರಿಸಿದೆ. ಅದರಲ್ಲೂ ವಾಟ್ಸ್‌ಆ್ಯಪ್‌ವೆಬ್‌ಬಳಸುವವರಿಗೆ […]
↧