ರೋಮ್: ಇಟಲಿಯ ಮಾಡೆಲ್ ಪೌಲಾ ಸೌಲಿನೋ ಸದ್ಯ ವಿಶ್ವಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿರುವ ಮಹಿಳೆ. 27 ವರ್ಷದ ಈಕೆ ಇಟಲಿಯಲ್ಲಿ ನಡೆದ ಸಂವಿಧಾನ ಸುಧಾರಣೆ ಜನಮತ ವಿರುದ್ಧ ಮತ ಹಾಕುವವರಿಗೆ ಮುಖ ಮೈಥುನದ ಆಫರ್ ಕೊಟ್ಟಿದ್ದಳು. ಅದರಂತೆ ತಾನು ಕೊಟ್ಟ ಮಾತಿನಂತೆ ನಡೆದುಕೊಂಡು 400 ಜನರಿಗೆ ಈ ಸೇವೆ ನೀಡಿದ್ದಾಳಂತೆ. ಇದರಲ್ಲಿ ಹಲವರ ಜೊತೆ ದೈಹಿಕ ಸಂಪರ್ಕವನ್ನೂ ನಡೆಸಿದ್ದಾಳಂತೆ. 400 ಜನರ ಜೊತೆ ಹಾಸಿಗೆ ಹಂಚಿಕೊಂಡ ಬಳಿಕ ಸ್ವಲ್ಪ ಸುಸ್ತಾಗಿದೆ ಎನ್ನುವ ಸೌಲಿನೋ ಇದೀಗ ಮತ್ತೊಬ್ಬನ ಮೇಲೆ […]
↧