ವಾಷಿಂಗ್ಟನ್: ಹಿಜಾಬ್ ಧರಿಸಿ ಬಾಸ್ಕೆಟ್‍ಬಾಲ್ ಆಡಬಾರದೆಂದು 16ರ ಹರೆಯದ ಬಾಲಕಿಗೆ ತಾಕೀತು ನೀಡಿ, ಪಂದ್ಯದಿಂದ ಕೈಬಿಡಲಾಗಿದೆ. ಅಮೆರಿಕದ ಮೇರಿಲ್ಯಾಂಡ್‍ನಲ್ಲಿರುವ ವಾಟ್ಕಿನ್ಸ್ ಮಿಲ್ ಹೈಸ್ಕೂಲ್ ವಿದ್ಯಾರ್ಥಿನಿ, ಬಾಸ್ಕೆಟ್ ಬಾಲ್ ಆಟಗಾರ್ತಿ 16ರ ಹರೆಯದ ಜೆ ನಾನ್ ಹಯೇಸ್ ಅವರಿಗೆ ಶಾಲಾ ಅಧಿಕೃತರು ಈ ರೀತಿ ತಾಕೀತು ನೀಡಿದ್ದಾರೆ. ಬಾಸ್ಕೆಟ್‌ಬಾಲ್ ಕ್ರೀಡಾಕೂಟದ 24 ಪಂದ್ಯಗಳಲ್ಲಿ ಈ ಬಾಲಕಿ ಹಿಜಾಬ್ ಧರಿಸಿಯೇ ಆಟವಾಡಿದ್ದಳು .ಆದರೆ ಫೈನಲ್ ಪಂದ್ಯದಲ್ಲಿ ಈಕೆಯನ್ನು ಕೈ ಬಿಡಲಾಗಿದೆ. ಪ್ರಸ್ತುತ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುವುದಕ್ಕೆ ಹಿಜಾಬ್ ತೊಂದರೆಯಾಗುತ್ತದೆ. ಆದರೆ ಈಗ […]
↧