ಬೆಂಗಳೂರು: ಪಪ್ಪಾಯ ಹಣ್ಣು ಇಷ್ಟಪಟ್ಟು ತಿನ್ನುತ್ತೇವೆ. ಅದೇ ರೀತಿ ಇದರ ಎಲೆಯಲ್ಲಿ ಆರೋಗ್ಯದ ನಿಧಿಯೇ ಇದೆ. ಡೆಂಗ್ಯೂ ಜ್ವರದಿಂದ ರಕ್ತ ಕಣಗಳು ಕಡಿಮೆಯಾದರೆ, ಇದರ ಎಲೆಯನ್ನು ಜ್ಯೂಸ್ ಮಾಡಿ ಕುಡಿಯಲು ವೈದ್ಯರು ಸಲಹೆ ಮಾಡುತ್ತಾರೆ. ಇದಲ್ಲದೆ ಪಪ್ಪಾಯ ಎಲೆಯಲ್ಲಿ ಇನ್ನೂ ಹಲವು ಆರೋಗ್ಯಕರ ಗುಣಗಳಿವೆ. ಮಲೇರಿಯಾ ಜ್ವರ ಪೀಡಿತರೂ ಇದರ ರಸ ಕುಡಿದರೆ ಉತ್ತಮ. ಇದಲ್ಲದೆ, ಪಿತ್ತಕೋಶಕ್ಕೆ ಬರುವಂತಹ ಹಳದಿ ರೋಗ, ಲಿವರ್ ಸಿರೋಸಿಸ್ ನಂತಹ ರೋಗಗಳು ಬಾರದಂತೆ ತಡೆಯಲು ಇದರ ರಸ ಕುಡಿಯಬೇಕು. ನಿಮಗೆ ಗೊತ್ತಾ? […]
↧