ಸರ್ಗೊಡಾ, ಕರಾಚಿ: ಪಾಕಿಸ್ತಾನದ ಸರ್ಗೊಡಾದ ಪವಿತ್ರ ಯಾತ್ರಾ ಸ್ಥಳವೊಂದರಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಕಟ್ಟಿಗೆಯಿಂದ ಬಡಿದು ಹಾಗೂ ಚಾಕುವಿನಿಂದ ಇರಿದು 20 ಮಂದಿಯನ್ನು ಕೊಂದಿದ್ದಾನೆ. ಯಾತ್ರಾ ಸ್ಥಳದ ವಶದಲ್ಲಿದ್ದ ಅಬ್ದುಲ್ ವಹೀದ್ ಈ ಕೃತ್ಯ ಎಸಗಿದ್ದಾನೆ ಎಂದು ಸರ್ಗೊಡಾದ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ವಹೀದ್ ಲಾಹೋರ್ನ ನಿವಾಸಿ ಹಾಗೂ ಸರ್ಕಾರಿ ನೌಕರನಾಗಿದ್ದ ಎಂದು ತಿಳಿದುಬಂದಿದೆ. ವಹೀದ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಹೀದ್ ಚಾಕು ಹಾಗೂ ಕಟ್ಟಿಗೆಯಿಂದ ಯಾತ್ರಾ ಸ್ಥಳದಲ್ಲಿದ್ದ ಹಲವರ ಮೇಲೆ ದಾಳಿ ನಡೆಸಿದ್ದಾನೆ. ಗಾಯಗೊಂಡ ಮಹಿಳೆಯೊಬ್ಬರು ಸರ್ಗೊಡಾದ ಆಸ್ಪತ್ರೆಗೆ […]
↧