ಭಯೋತ್ಪಾದನೆಯನ್ನು ಮುಸ್ಲಿಂ ಸಮುದಾಯ ಖಂಡಿಸುತ್ತದೆ ಎಂಬುದಕ್ಕೆ ಇಲ್ಲಿದೆ ಗೂಗಲ್ ಡಾಕ್ ಸಾಕ್ಷ್ಯ
ಕೊಲರಡೊ: ಕೊಲರಡೊ ವಿಶ್ವವಿದ್ಯಾನಿಲಯದ ಇತಿಹಾಸ ತರಗತಿಯಲ್ಲಿ ಹೀರಾ ಹಾಶ್ಮಿ ಎಂಬ 19ರ ಹರೆಯದ ಅಮೆರಿಕನ್ ಮುಸ್ಲಿಂ ವಿದ್ಯಾರ್ಥಿನಿ ಆಕೆಯ ಪಕ್ಕದಲ್ಲಿ ಕುಳಿತ ಸಹಪಾಠಿಯೊಂದಿಗೆ ಧಾರ್ಮಿಕ ಚಳುವಳಿಯ ಬಗ್ಗೆ ಚರ್ಚೆ ನಡೆಸಬೇಕಾಗಿತ್ತು. ಆದರೆ ಕೆಲವೇ...
View Articleಮನೆ ಅಡುಗೆ ಸೇವನೆ, ಆಹಾರ ಸೇವಿಸುವಾಗ ಟಿವಿ ವೀಕ್ಷಿಸದವರಲ್ಲಿ ಬೊಜ್ಜು ಸಮಸ್ಯೆ ಕಡಿಮೆ
ವಾಷಿಂಗ್ಟನ್: ಮನೆಯಲ್ಲಿಯೇ ಅಡುಗೆ ಮಾಡಿ ತಿಂದರೆ ಮತ್ತು ಊಟ, ತಿಂಡಿ ಮಾಡುವಾಗ ಟಿವಿ, ವಿಡಿಯೋಗಳನ್ನು ವೀಕ್ಷಿಸದವರಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು ಕಡಿಮೆ ಎನ್ನುತ್ತದೆ ಅಧ್ಯಯನವೊಂದು. ಅಮೆರಿಕಾದ ಒಹಿಯೊ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು...
View Articleರಷ್ಯಾದಲ್ಲಿ ಪ್ರಬಲ ಭೂಕಂಪನ; ಸುನಾಮಿ ಭೀತಿ ಇಲ್ಲ!
ಮಾಸ್ಕೋ: ರಷ್ಯಾದ ಪೂರ್ವ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.6 ರಷ್ಟು ತೀವ್ರತೆ ದಾಖಲಾಗಿದೆ. ಬೇರಿಂಗ್ ಸಮುದ್ರದಿಂದ ಸುನಾಮಿ ವಲಯ ಎನ್ನಲಾಗುವ ರಿಂಗ್ ಆಫ್ ಫೈರ್ ವಲಯದ ಸುಮಾರು 22.8 ಕಿ.ಮೀ ಆಳದಲ್ಲಿ ಭೂಕಂಪನ...
View Articleಜಗತ್ತಿನ 2ನೇ ಸಿರಿವಂತರಾಗಿ ಹೊರಹೊಮ್ಮಿದ ಅಮೆಜಾನ್ ಸಿಇಒ ಜೆಫ್ ಬೆಜೋಸ್
ಆನ್ ಲೈನ್ ಶಾಪಿಂಗ್ ದಿಗ್ಗಜ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಜಗತ್ತಿನ 2ನೇ ಸಿರಿವಂತರಾಗಿ ಹೊರಹೊಮ್ಮಿದ್ದಾರೆ. ಬ್ಲೂಂಬರ್ಗ್ ಮೂಲಗಳ ಪ್ರಕಾರ, ಜೆಫ್ ಬೆಜೋಸ್ ಇಂಡಿಟೆಕ್ಸ್ ಸಂಸ್ಥಾಪಕ ಅಮಾನ್ಸಿಯೋ ಒರ್ಟೆಗಾ ಮತ್ತು ವಾರೆನ್ ಬಫೆಟ್ ರನ್ನು ಹಿಂದಿಕ್ಕಿ...
View Articleಕೊಲಂಬಿಯಾದಲ್ಲಿ ಪ್ರವಾಹ, ಉಕ್ಕಿ ಹರಿದ ನದಿಗಳು: 206 ಮಂದಿ ಸಾವು
ಬೊಗೊಟಾ: ಉಕ್ಕಿ ಹರಿಯುತ್ತಿದ್ದ ನದಿಯಿಂದ ನೀರು ಹರಿದು ಮನೆಗಳಿಗೆ ನುಗ್ಗಿ ಮಧ್ಯರಾತ್ರಿಯ ಸವಿ ನಿದ್ದೆಯಲ್ಲಿದ್ದ ಜನರಿಗೆ ಅಕ್ಷರಶಃ ದುಸ್ವಪ್ನವಾಗಿ ಕಾಡಿದ ಘಟನೆ ಕೊಲಂಬಿಯಾದ ಸಣ್ಣ ನಗರದಲ್ಲಿ ನಡೆದಿದೆ. ಹಠಾತ್ ನೀರು ನುಗ್ಗಿದ್ದರಿಂದ ಇಲ್ಲಿಯವರೆಗೆ...
View Articleಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಮಹಿಳೆಯ ವಿವಸ್ತ್ರಗೊಳಿಸಿ ಶೋಧಕ್ಕೆ ಯತ್ನ!
ನವದೆಹಲಿ: ಜರ್ಮನಿಯ ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಮೂಲದ ಮಹಿಳೆಯನ್ನು ಅಪಮಾನಗೊಳಿಸಲಾಗಿದ್ದು, ಮಹಿಳೆಯನ್ನು ವಿವಸ್ತ್ರಗೊಳಿಸಿ ಶೋಧ ನಡೆಸಲು ಅಲ್ಲಿನ ಅಧಿಕಾರಿಗಳು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಐಸ್...
View Articleಪಾಕಿಸ್ತಾನದ ಸರ್ಗೊಡಾದ ಪವಿತ್ರ ಯಾತ್ರಾ ಸ್ಥಳವೊಂದರಲ್ಲಿ ಮಾನಸಿಕ ಅಸ್ವಸ್ಥನ ದಾಳಿಗೆ 20 ಬಲಿ
ಸರ್ಗೊಡಾ, ಕರಾಚಿ: ಪಾಕಿಸ್ತಾನದ ಸರ್ಗೊಡಾದ ಪವಿತ್ರ ಯಾತ್ರಾ ಸ್ಥಳವೊಂದರಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಕಟ್ಟಿಗೆಯಿಂದ ಬಡಿದು ಹಾಗೂ ಚಾಕುವಿನಿಂದ ಇರಿದು 20 ಮಂದಿಯನ್ನು ಕೊಂದಿದ್ದಾನೆ. ಯಾತ್ರಾ ಸ್ಥಳದ ವಶದಲ್ಲಿದ್ದ ಅಬ್ದುಲ್ ವಹೀದ್ ಈ ಕೃತ್ಯ...
View Articleಮಂಗಳನಲ್ಲಿ ಅನ್ಯಗ್ರಹ ಜೀವಿ
ಅನ್ಯಗ್ರಹ ಜೀವಿಗಳು ಇವೆ ಎಂಬುದನ್ನು ನಾಸಾದ ಕ್ಯೂರಿಯಾಸಿಟಿ ರೋವರ್ ಬಾಹ್ಯಾಕಾಶ ಶೋಧನಾ ನೌಕೆ ಕಳುಹಿಸಿರುವ ಚಿತ್ರಗಳು ಸಂಪೂರ್ಣ ಪುಷ್ಠಿ ನೀಡುತ್ತವೆ. ಮಂಗಳ ಗ್ರಹ ಶೋಧನೆಯಲ್ಲಿಯ ಕ್ಯೂರಿಯಾಸಿಟಿ ರೋವರ್ ಇತ್ತೀಚೆಗೆ ಕಳುಹಿಸಿರುವ...
View Articleಚಂದ್ರನ ಮೇಲೆ ಬೈಕ್ ರೈಡಿಂಗ್!
ಚಂದ್ರನ ಮೇಲೆ ಇಬ್ಬರು ಕೂರಬಲ್ಲ ಅಪೋಲೋ ಎಂಬ ಹೆಸರಿನ ನಾಲ್ಕು ಚಕ್ರದ ವಾಹನಗಳನ್ನು ಚಲಾಯಿಸಿದ್ದ ನಾಸಾ ಇದೀಗ ಬಾಹ್ಯಾಕಾಶದಲ್ಲಿ ಚಲಿಸಬಲ್ಲ ವಿಶಿಷ್ಟ ಮಾದರಿಯ ಬೈಕ್ಗಳನ್ನು ಸಿದ್ಧಪಡಿಸಿವೆ. ಇದು ನಾಸಾದ ಇಂದು ನಿನ್ನೆಯ ಸಿದ್ಧತೆಯಲ್ಲ. ಹೋಂಡಾ...
View Articleನವಾಜ್ ಷರೀಫ್ ಗೆ ಕಿಡ್ನಿ ಕಲ್ಲು ಸಮಸ್ಯೆ: ಆಸ್ಪತ್ರೆಗೆ ದಾಖಲು
ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಕಿಡ್ನಿ ಕಲ್ಲು ಸಮಸ್ಯೆ ಎದುರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ನವಾಜ್ ಷರೀಫ್ ಪುತ್ರಿ ಮರ್ಯಮ್ ನವಾಜ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನದಲ್ಲಿನ ಕಲವು ಮಾಧ್ಯಮಗಳು ಪಾಕ್...
View Articleಇಂದ್ರೀಯ ಸುಖದ ಉದ್ದೇಶದಿಂದ ಮುಟ್ಟಿರಲಿಲ್ಲವೆಂದು ರೇಪ್ ಸಂಚುಗಾರನ ಬಿಡುಗಡೆ!
ತಮಾಷೆಯಲ್ಲ..! ಅತ್ಯಾಚಾರದಂಥ ಪ್ರಕರಣದಲ್ಲೂ ಎಂತೆಂಥ ತೀರ್ಪು ಬರುತ್ತವೆ ನೋಡಿ. ಅತ್ಯಾಚಾರ ಸಂಚು ರೂಪಿಸಿದ್ದ ಆರೋಪಿ ಸ್ವತಃ ಸುಖ ಅನುಭವಿಸದ ಕಾರಣ, ಆತನನ್ನು ಮೆಕ್ಸಿಕೊದ ನ್ಯಾಯಾಧೀಶರೊಬ್ಬರು ದೋಷಮುಕ್ತಗೊಳಿಸಿದ್ದಾರೆ. ಶ್ರೀಮಂತ ಕುಟುಂಬಕ್ಕೆ...
View Articleಆಸ್ಟ್ರೇಲಿಯಾದಲ್ಲಿ ಭೀಕರ ಚಂಡಮಾರುತ, ಪ್ರವಾಹ 2 ಸಾವು
ಸಿಡ್ನಿ, ಏ. ೧- ಆಸ್ಟ್ರೇಲಿಯ ಕರಾವಳಿಯುದ್ದಕ್ಕೂ ಬೀಸಿದ ಭೀಕರ ಚಂಡಮಾರುತ ಭಾರಿ ಅನಾಹುತವನ್ನು ಸೃಷ್ಟಿಸಿದೆ. ಭಾರಿ ಮಳೆ ಚಂಡಮಾರುತದಿಂದ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹದ ಹಾವಳಿಗೆ ಇಬ್ಬರು ಮೃತಪಟ್ಟಿದ್ದು ಸಾವಿರಾರು ಮಂದಿ...
View Articleದುಬೈ: ಜುಲೈನಿಂದ ಹಾರುವ ಟ್ಯಾಕ್ಸಿ!
ವಾಷಿಂಗ್ಟನ್: ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡಿ ಬೇಕಾದ ಕಡೆಗೆ ಕೆಲವೇ ನಿಮಿಷಗಳಲ್ಲಿ ಚಲಿಸಬಲ್ಲ ಚಾಲಕ ರಹಿತ ಹಾರುವ ಕಾರುಗಳು ದುಬೈನಲ್ಲಿ ಜುಲೈನಿಂದ ಆರಂಭಗೊಳ್ಳಲಿವೆ. ಅಮೆರಿಕದಲ್ಲಿ ಏರ್’ಬಸ್ ಮತ್ತು ಊಬರ್ ಕಂಪನಿ ಫ್ಲೈಯಿಂಗ್...
View Articleಸೊಮಾಲಿಯಾದಲ್ಲಿ ಭಾರತದ ಹಡಗು ಅಪಹರಣ
ಬೊಸಾಸ್ಸೊ(ಸೊಮಾಲಿಯಾ): ದುಬೈಯಿಂದ ಬೊಸಾಸ್ಸೊಗೆ ತೆರಳುತ್ತಿದ್ದ ಭಾರತದ ವಾಣಿಜ್ಯ ಹಡಗನ್ನು ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಕಳೆದ ಕೆಲವು ವಾರಗಳಲ್ಲಿ ಕಡಲ್ಗಳ್ಳರು ನಡೆಸಿದ ಎರಡನೇ ದಾಳಿ ಇದಾಗಿದೆ. ಸೊಕೊಟ್ರಾ...
View Articleತಾನೇ ವಿಮಾನ ಹಾರಿಸುವ ಫಿನ್ಲೆಂಡ್ ಪ್ರಧಾನಿ!
ಹೆಲ್ಸಿಂಕಿ: ಜಾನ್ ಟ್ರಾವೊಲ್ಟಾಮತ್ತು ಟಾಮ್ ಕ್ರೂಸ್’ರಂಥ ಸೆಲೆಬ್ರಿಟಿಗಳು ತಮ್ಮದೇ ವಿಮಾನವನ್ನು ತಾವೇ ಚಲಾಯಿಸುವುದಕ್ಕೆ ಸುದ್ದಿಯಾಗಿದ್ದಾರೆ. ಆದರೆ ಒಂದು ದೇಶದ ಪ್ರಮುಖರಾಗಿಯೂ, ಫಿನ್ಲೆಂಡ್’ನ ಪ್ರಧಾನಿ ಜುಹಾ ಸಿಪಿಲಾ ಅವರು ತಮ್ಮ...
View Articleಸಿರಿಯಾದಲ್ಲಿ ವಿಷಾನಿಲ ದಾಳಿ: ಏರಿಕೆಯಾಗುತ್ತಿದೆ ಸಾವಿನ ಸಂಖ್ಯೆ…ವಿಶ್ವ ನಾಯಕರ ಖಂಡನೆ
ಬೈರೂತ್: ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಡೆಸಲಾಗಿದ್ದ ಶಂಕಿತ ವಿಷಾನಿಲ ದಾಳಿಗೆ ಬಲಿಯಾದವರ ಸಂಖ್ಯೆ ಬುಧವಾರ 100ಕ್ಕೆ ಏರಿಕೆಯಾಗಿದೆ. ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದಲ್ಲಿ ನಿನ್ನೆ ಶಂಕಿತ ವಿಷಾನಿಲ ದಾಳಿ ನಡೆಸಲಾಗಿತ್ತು. ಮಕ್ಕಳು...
View Articleಜಸ್ಟ್ ಹಾಸಿಗೆ ಮೇಲೆ ಮಲಗಿದ್ದರೆ ಸಾಕು.. ನಿಮಗೆ ಸಿಗುತ್ತೆ ಬರೋಬ್ಬರಿ 11. 2 ಲಕ್ಷ ರೂ. ಹಣ
ಪ್ಯಾರಿಸ್: ನೀವು ಏನೂ ಕೆಲಸ ಮಾಡೋದು ಬೇಕಿಲ್ಲ. ಜಸ್ಟ್ ಹಾಸಿಗೆ ಮೇಲೆ ಮಲಗಿದ್ದರೆ ಸಾಕು. ನಿಮಗೆ ಸಿಗುತ್ತೆ ಬರೋಬ್ಬರಿ 11. 2 ಲಕ್ಷ ರೂ. ಹಣ. ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಮದು ಇಂತಹ ಬಿಗ್ ಆಫರನ್ನ ನೀಡುತ್ತಿದೆ. ಫ್ರಾನ್ಸ್`ನ ಸ್ಪೇಸ್...
View Article420 ಕೋಟಿ ರೂ.ಗೂ ಅಧಿಕ ಬೆಲೆಗೆ ಮಾರಾಟವಾದ ಪಿಂಕ್ ಸ್ಟಾರ್ ಡೈಮಂಡ್
ಹಾಂಗ್ ಕಾಂಗ್: ಪಿಂಕ್ ಸ್ಟಾರ್ ಎಂದೇ ಕರೆಯಲಾಗುತ್ತಿದ್ದ 59.6 ಕ್ಯಾರೆಟ್`ನ ಡೈಮಂಡ್ ಹಾಂಗ್ ಕಾಂಗ್`ನ ಸೊದೆಬಿ ಹರಾಜಿನಲ್ಲಿ ಬರೋಬ್ಬರಿ 71.2 ಮಿಲಿಯನ್ ಡಾಲರ್`ಗೆ ಸೇಲ್ ಆಗಿದ್ದು, ಹೊಸ ದಾಖಲೆ ಬರೆದಿದೆ. ಹರಾಜಿಗೂ ಮುನ್ನ 60 ಮಿಲಿಯನ್ ಡಾಲರ್`ಗೆ...
View Articleಈತನಿಗೆ ಮದುವೆಯಾಗಲು ಹುಡುಗಿ ಸಿಗದಿದ್ದಾಗ ಏನು ಮಾಡಿದ್ದಾನೆ ಗೊತ್ತಾ..? ನೀವೇ ಶಾಕ್ ಆಗ್ತೀರಿ….
ಬೀಜಿಂಗ್: ನಮ್ಮಲ್ಲಿ ಈಗ ಮದುವೆಯಾಗಬೇಕಾದರೆ ಹುಡುಗಿ ಸಿಗೋದು ಕಷ್ಟ ಎನ್ನುವ ಮಾತು ಕೇಳಿದ್ದೇವೆ. ಆದರೆ ಈ ಸಮಸ್ಯೆ ಚೀನಾ ದೇಶದಲ್ಲೂ ಇದೆಯಂತೆ. ಅದಕ್ಕೆ ಇಲ್ಲಿನ ಒಬ್ಬ ಟೆಕಿ ವರ ಏನು ಮಾಡಿದ ಗೊತ್ತೇ?! ಹುಡುಗಿ ಸಿಗದ ನಿರಾಶೆಯಲ್ಲಿ ರೋಬೋಟ್ ನ್ನು...
View Articleಈ ಮಹಿಳೆಯದ್ದು ಅಂತಿಂಥ ಸಾಧನೆಯಲ್ಲ….ನಾಲಗೆಯ ಮೂಲಕ ಈಕೆ ಮಾಡಿದ್ದನ್ನು ನೀವೇ ನೋಡಿ….
ರೋಮ್: ಜಗತ್ತಿನಲ್ಲಿ ಹಲವು ಮಂದಿ ವಿಚಿತ್ರವಾದ ಸವಾಲುಗಳನ್ನು ಎದುರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಅಂಥವರ ಸಾಲಿಗೆ ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಸೇರ್ಪಡೆಯಾಗಿದ್ದಾರೆ. ಹೌದು ಆಸ್ಟ್ರೇಲಿಯಾದ ಸರ್ಕಸ್ ಪ್ರದರ್ಶಕಿ ಝಿಯೋ ಎಲ್ಲಿಸ್, ತನ್ನ...
View Article