Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಇಂಟರ್ನೆಟ್ ಕೆಫೆಯಲ್ಲಿ ಯುವಕನ ಮೇಲೆ ಹಾರಿದ ಹಾವು

$
0
0
ಬ್ಯಾಂಕಾಕ್‌: ಇಂಟರ್ನೆಟ್ ಕೆಫೆಯಿಂದ ಹೊರ ತೆರಳುತ್ತಿದ್ದ ವೇಳೆ ಯುವಕನೊಬ್ಬನ ಮೇಲೆ ಏಕಾಏಕಿ ಹಾವೊಂದು ನೆಗೆದಿದ್ದಲ್ಲದೆ, ಆತನನ್ನು ಕಚ್ಚಲು ಯತ್ನಿಸಿದ ಘಟನೆ ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದಿದೆ. ಹಠಾತ್ ಮೈಮೇಲೆ ಹಾವು ನೆಗೆದಿದ್ದರಿಂದ ಬೆಚ್ಚಿಬಿದ್ದ ಯುವಕ ಅದರಿಂದ ತಪ್ಪಿಸಿಕೊಂಡ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಅಂತರ್ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಹಾವನ್ನು ಕಂಡ ತಕ್ಷಣ ಗಾಬರಿಗೊಂಡ ಜನ ಅಲ್ಲಿಂದ ಪಾರಾಗಲು ಯತ್ನಿಸಿದ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಂದಹಾಗೆ, ಈ ಘಟನೆ ಏಪ್ರಿಲ್ 8ರಂದು ಥಾಯ್ಲೆಂಡ್‌ನ ವಿಸೆಟ್‌ ಚೈ ಚಾನ್ ಜಿಲ್ಲೆಯ […]

Viewing all articles
Browse latest Browse all 4914

Trending Articles