ಮೊಗದಿಶು: ಕುಖ್ಯಾತ ಸೊಮಾಲಿಯಾ ಕಡಲ್ಗಳ್ಳರು ಅಪಹರಿಸಿ ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದ 10 ಮಂದಿ ಭಾರತೀಯರನ್ನು ಸೋಮಾಲಿಯಾ ಮಿಲಿಟರಿ ಪಡೆ ಸುರಕ್ಷಿತವಾಗಿ ರಕ್ಷಿಸಿ ಭಾರತಕ್ಕೆ ಹಸ್ತಾಂತರಿಸಿದೆ. ಕಳೆದ ವಾರ ಭಾರತೀಯ ಹಡಗಿನ ಇಬ್ಬರು ಅಧಿಕಾರಿಗಳು ಸೇರಿದಂತೆ ಒಟ್ಟು 8 ಮಂದಿ ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದರು. 10 ಮಂದಿಯನ್ನು ಹೈಬೋ ನಗರದ ಹೊರವಲಯದ ಸಣ್ಣ ಗ್ರಾಮದಲ್ಲಿ ಕಡಲ್ಗಳ್ಳರು ಅಡಗಿಸಿಟ್ಟಿದ್ದು, ಸ್ಥಳೀಯ ಸೋಮಾಲಿಯ ಪಡೆ ಇತ್ತೀಚೆಗೆ ದಾಳಿ ನಡೆಸಿ ಭಾರತೀಯರನ್ನು ರಕ್ಷಿಸಿರುವುದಾಗಿ ನಗರದ ಮೇಯರ್ ಅಬ್ದುಲ್ಲಾಹಿ ಅಹ್ಮದ್ ಅಲಿ ತಿಳಿಸಿದ್ದರು. ಇದೀಗ ಅಪಹೃತ […]
↧