ಬೀಜಿಂಗ್: ಬಂಡವಾಳ ಹೂಡಿಕೆಗೆ ಹೆಚ್ಚು ಮಹತ್ವಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಆಧುನಿಕ ಮೂಲಸೌಕರ್ಯಕ್ಕಾಗಿ ನಾವು ಹೂಡಿಕೆಯನ್ನು ಹೆಚ್ಚಿಸಬೇಕಿದೆ ಎಂದು ಹೇಳಿದ್ದಾರೆ. ಚೀನಾ ಪ್ರವಾಸದ ಎರಡನೇ ದಿನ ಶಿನ್ ಗುವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತ ಮತ್ತು ಚೀನಾ ಬದಲಾಗುತ್ತಿರುವ ದೇಶಗಳಾಗಿದ್ದು, ಆರ್ಥಿಕವಾಗಿ ನಾವು ಸಾಕಷ್ಟು ಬದಲಾಗುವ ಅಗತ್ಯ ಇದೆ ಎಂದು ಹೇಳಿದರು. ಇದೇ ವೇಳೆ ಚೀನಾದ ಆರ್ಥಿಕ ಅಭಿವೃದ್ಧಿಯನ್ನು ಹೊಗಳಿದ ಮೋದಿ, ಕಳೆದ ಮೂರು ದಶಕಗಳಲ್ಲಿ ಚೀನಾ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಆರ್ಥಿಕ […]
↧