‘ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ’ ಇದು ಪ್ರಸಿದ್ದ ಜಾಹಿರಾತು. ಆದ್ರೆ ಮೊಟ್ಟೆ ಕೇವಲ ನಿಮ್ಮ ಹೊಟ್ಟೆಯನ್ನು ಮಾತ್ರ ತುಂಬಿಸುವುದಿಲ್ಲ. ಬದಲಿಗೆ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ಎನ್ನುತ್ತವೆ ಸಂಶೋಧನೆಗಳು. ಹೌದು, ದಿನಕ್ಕೆ ಒಂದು ಮೊಟ್ಟೆ ಸೇವಿಸುವುದರಿಂದ ಆ ವ್ಯಕ್ತಿಯ ಹೃದಯ ಆರೋಗ್ಯಕರವಾಗಿರುತ್ತದೆ. ಎಂಬುದು ಸಂಶೋಧನಾ ವರದಿಯ ಫಲಿತಾಂಶ. ಮೊಟ್ಟೆಯ ಹಳದಿ ಲೋಳೆ ಎನ್ನುವುದು ಮೊಟ್ಟೆಯ ಭಾಗವಾಗಿದ್ದು, ಇದು ಬೆಳವಣಿಗೆಯ ಭ್ರೂಣಕ್ಕೆ ಆಹಾರ ಒದಗಿಸುತ್ತದೆ. ಅಂಕುರಾವಸ್ಥೆಯ ಚಪ್ಪಟೆಯ ಭಾಗ ದೊಂದಿಗೆ ಹಳದಿ ಲೋಳೆಯು ಏಕೈಕ ಕೋಶ ವಾಗಿರುತ್ತದೆ; ಬರಿಗಣ್ಣಿನಿಂದ ನೋಡಬಹುದಾದ […]
↧