Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಸಮುದ್ರ ದಡದಲ್ಲಿ ಕಾಣಿಸಿಕೊಂಡ ದೈತ್ಯ ಪ್ರಾಣಿ; ಆತಂಕಗೊಂಡ ಜನ

$
0
0
ಇಂಡೋನೇಷಿಯಾ: ಬೃಹತ್ ಗಾತ್ರದ ಜೀವಿಯೊಂದು ಇಂಡೋನೇಷಿಯಾದ ಮಲುಕು ಪ್ರಾವಿನ್ಸ್ ಸಮುದ್ರದ ದಡದಲ್ಲಿ ಕಾಣಿಸಿಕೊಂಡಿದ್ದು ಈ ದೈತ್ಯ ಪ್ರಾಣಿಯನ್ನು ಕಂಡು ಜನರು ಆತಂಕಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಈ ದೈತ್ಯ ಪ್ರಾಣಿ ಕಾಣಿಸಿಕೊಂಡಿತ್ತು. ಈ ಜೀವಿ 15 ಮೀಟರ್ ಉದ್ದ ಇದ್ದು ಅದು ಸಾವನ್ನಪ್ಪಿದ ತಿಮಿಂಗಲ ಎಂಬುದನ್ನು ತಿಳಿದ ಬಳಿಕ ಜನರು ನಿರಾಳಗೊಂಡಿದ್ದಾರೆ. ಸದ್ಯ ಆತಂಕಗೊಂಡಿದ್ದ ಸ್ಥಳೀಯರು ಈ ಜೀವಿಯನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>