ಸಮುದ್ರ ದಡದಲ್ಲಿ ಕಾಣಿಸಿಕೊಂಡ ದೈತ್ಯ ಪ್ರಾಣಿ; ಆತಂಕಗೊಂಡ ಜನ
ಇಂಡೋನೇಷಿಯಾ: ಬೃಹತ್ ಗಾತ್ರದ ಜೀವಿಯೊಂದು ಇಂಡೋನೇಷಿಯಾದ ಮಲುಕು ಪ್ರಾವಿನ್ಸ್ ಸಮುದ್ರದ ದಡದಲ್ಲಿ ಕಾಣಿಸಿಕೊಂಡಿದ್ದು ಈ ದೈತ್ಯ ಪ್ರಾಣಿಯನ್ನು ಕಂಡು ಜನರು ಆತಂಕಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಈ ದೈತ್ಯ ಪ್ರಾಣಿ ಕಾಣಿಸಿಕೊಂಡಿತ್ತು. ಈ...
View Articleಪಾಕಿಸ್ತಾನ ಜಮಾತ್ ಉದ್ ದಾವಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್‌ಗೆ ಮತ್ತೆ ಗೃಹ ಬಂಧನ
ಇಸ್ಲಾಮಾಬಾದ್: ಅಮೆರಿಕದ ಒತ್ತಡಕ್ಕೆ ಮಣಿದ ಪಾಕಿಸ್ತಾನ ಜಮಾತ್ ಉದ್ ದಾವಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌ಗೆ ಮತ್ತೆ ಗೃಹ ಬಂಧನ ವಿಧಿಸಿದೆ. ಕಳೆದ ವರ್ಷ ಗೃಹ ಬಂಧನಕ್ಕೆ ಗುರಿಯಾಗಿದ್ದ ಹಫೀಜ್ ಸಯೀದ್ ಕೋರ್ಟ್ ಮೊರೆ ಹೋಗಿ...
View Articleಲಾಡೆನ್ ಸಾವಿನ ಸೇಡಿಗೆ ಪುತ್ರ ಹಮ್ಜಾ ಬಿನ್ ಲಾಡೆನ್ ಸಂಚು
ವಾಷಿಂಗ್ಟನ್: ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಸಾವಿಗೆ ಪ್ರತೀಕವಾಗಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಆತನ ಪುತ್ರ ಹಮ್ಜಾ ಬಿನ್ ಲಾಡೆನ್ ಸಂಚು ರೂಪಿಸಿದ್ದಾನೆ ಎಂದು ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಪಾಕಿಸ್ತಾನದ...
View Articleವನ್ನಾಕ್ರೈ ಸೈಬರ್ ದಾಳಿ ಎಂದರೇನು? ವಿಶ್ವವೇ ಬಿಚ್ಚಿ ಬಿದ್ದಿದ್ದು ಏಕೆ?
ಮೇ13ರಂದು ಮೂರನೇ ಮಹಾಯುದ್ಧ ಆರಂಭವಾಗಲಿದೆ. ಬಹುತೇಕ ರಾಷ್ಟ್ರಗಳು ಈ ಯುದ್ಧದ ಪರಿಣಾಮದಿಂದ ತತ್ತರಿಸಲಿದೆ ಎಂದು ದಾರ್ಶನಿಕನೊಬ್ಬ ಭವಿಷ್ಯ ನುಡಿದಿದ್ದ. ಆದರೆ ಈ ಯುದ್ಧ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಈಗ ಸೈಬರ್ ಯುದ್ಧ ಆರಂಭವಾಗಿದ್ದು,...
View Articleಜಾಗತಿಕ ಸೈಬರ್ ದಾಳಿ: 2 ಲಕ್ಷ ಕಂಪ್ಯೂಟರ್‌ಗಳಿಗೆ ಹಾನಿ
ಲಂಡನ್/ನವದೆಹಲಿ: ಹ್ಯಾಕರ್‌ಗಳ ದಾಳಿಯಿಂದ ಭಾರತವೂ ಸೇರಿ ವಿಶ್ವದ 150 ದೇಶಗಳಲ್ಲಿನ 2 ಲಕ್ಷ ಕಂಪ್ಯೂಟರ್‌ಗಳಿಗೆ ಹಾನಿಯಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ‘ವನ್ನಾಕ್ರೈ’ ಎಂಬ ಕುತಂತ್ರಾಂಶ ಮೂಲಕ ಕಂಪ್ಯೂಟರ್‌ಗಳಲ್ಲಿನ...
View Articleಹಿಜಾಬ್ ಧರಿಸಿದ ಮುಸ್ಲಿಂ ಮಹಿಳೆ ಹೊರಹಾಕಿದ ಬ್ಯಾಂಕ್ ಸಿಬ್ಬಂದಿ
ನ್ಯೂಯಾರ್ಕ್: ಬ್ಯಾಂಕ್‌ಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ಮಹಿಳೆಯನ್ನು ಬ್ಯಾಂಕಿನಿಂದ ಹೊರಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಮೇಲಾ ಮೊಹಮ್ಮದ್ ಎಂಬ ಮಹಿಳೆ ವಾಷಿಂಗ್ಟನ್‌ನಲ್ಲಿರುವ ಸೌಂಡ್ ಕ್ರೆಡಿಟ್ ಯೂನಿಯನ್ ಬ್ಯಾಂಕ್‌ಗೆ ಹಿಜಾಬ್ ಧರಿಸಿ...
View Articleರಾತ್ರಿ ತಡವಾಗಿ ಮಲಗಿದರೆ ಮಕ್ಕಳಾಗುವ ಅವಕಾಶದಿಂದ ವಂಚನೆ!
ಬೀಜಿಂಗ್: ಆರೋಗ್ಯಯುತ ವೀರ್ಯಾಣು ಉತ್ಪಾದನೆಗೆ ಮಾಡಬೇಕಾದ ಸಿಂಪಲ್ ಕೆಲಸ ಏನು ಗೊತ್ತಾ..? ಲೈಫ್ ಸ್ಟೈಲ್ ಬದಲಾವಣೆ, ಆಹಾರ, ದುಶ್ಚಟಗಳು ಇವೇ ಮುಂತಾದ ಕಾರಣಕ್ಕೆ ಪುರುಷ ಬಂಜೆತನ ಹೆಚ್ಚುತ್ತಿದೆ. ಪುರುಷರಲ್ಲಿ ವೀರ್ಯಾಣು ಉತ್ಪಾದನೆ ಕುತ ಕಂಡು...
View Articleಜಮಾತ್-ಉದ್-ದವಾ(ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಜಿಹಾದ್ ಹೆಸರಿನಲ್ಲಿ ಭಯೋತ್ಪಾದನೆ...
ಲಾಹೋರ್: ಜಮಾತ್-ಉದ್-ದವಾ(ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಜಿಹಾದ್ ಹೆಸರಿನಲ್ಲಿ ಭಯೋತ್ಪಾದನೆ ಹರಡುತ್ತಿದ್ದಾನೆ ಎಂದು ಸ್ವತಃ ಪಾಕಿಸ್ತಾನ ಸ್ಪಷ್ಟಪಡಿಸಿದೆ. ಹಫೀಜ್ ಸಯೀದ್ ಬಂಧನದ ಬಗ್ಗೆ ನ್ಯಾಯಾಂಗ ಸಮಿತಿಯೊಂದಕ್ಕೆ ಸ್ಪಷ್ಟನೆ...
View Articleವ್ಯಕ್ತಿಯೊಬ್ಬ 36 ವರ್ಷಗಳ ಹಿಂದೆ ನುಂಗಿದ್ದ ಪೆನ್‌ಗಳನ್ನು ಹೊರತೆಗೆದ ವೈದ್ಯರು!
ಚೀನಾದ 50 ವರ್ಷದ ವ್ಯಕ್ತಿ ವಾಂಗ್‌ಎಂಬುವವರ ಕರುಳಿನಿಂದ 2 ಬಾಲ್‌ಪೆನ್‌ಗಳನ್ನು ವೈದ್ಯರು ತೆಗೆದಿದ್ದಾರೆ. ಅವರು ಪೆನ್ನುಗಳನ್ನು ನುಂಗಿದ್ದು 36 ವರ್ಷಗಳ ಕೆಳಗೆ. 14 ವರ್ಷದವರಿದ್ದಾಗ ಸ್ನೇಹಿತರ ಜೊತೆ ಮದ್ಯಪಾನ ಮಾಡುತ್ತಿದ್ದ ವೇಳೆ ಬೆಟ್‌ನಲ್ಲಿ...
View Articleಇಡೀ ಅನಾನಸ್‌ಹಣ್ಣನ್ನೇ ವಿಶೇಷ ಕಲೆ ಎಂದು ಪ್ರದರ್ಶಕ್ಕಿಟ್ಟ ವಿವಿ !
ಹಣ್ಣುಗಳಲ್ಲಿ ಕಲೆ ಅರಳಿಸಿ ಪ್ರದರ್ಶನಕ್ಕಿಡುವುದನ್ನು ನಾವು ನೋಡಿದ್ದೇವೆ. ಆದರೆ ಸ್ಕಾಟ್ಲಂಡ್‌ನ ವಿವಿಯೊಂದರಲ್ಲಿ ಇಡೀ ಅನಾನಸ್‌ಹಣ್ಣನ್ನೇ ವಿಶೇಷ ಕಲೆ ಎಂದು ಪ್ರದರ್ಶಕ್ಕಿಟ್ಟಿದ್ದಾರೆ. ಆದದ್ದಿಷ್ಟು, ಇಲ್ಲಿಯ ರಾಬರ್ಟ್‌ಗಾರ್ಡನ್‌ವಿವಿಯ...
View Articleದುಬೈನಲ್ಲಿ ಅವಳಿ ದ್ವೀಪಗಳ ನಿರ್ಮಾಣ!
ದುಬೈ: ಸುಂದರ, ಸುಸಜ್ಜಿತ, ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಎರಡು ದ್ವೀಪಗಳನ್ನು ನಿರ್ಮಿಸಲು ದುಬೈ ಸಜ್ಜಾಗಿದೆ. ದ್ವೀಪಗಳನ್ನು ನಿರ್ಮಿಸಲಿರುವ ದುಬೈ ಸರ್ಕಾರದ ಮರ್ಸಾ ಅಲ್ ಅರಬ್ ಎಂಬ ಈ ಯೋಜನೆಯನ್ನು ಯುಎಇ ಆಡಳಿತಾಧಿಕಾರಿ ಶೇಖ್ ಮುಹಮ್ಮದ್...
View Articleಹಸಿವು ತಾಳದೇ ಹೋಟೆಲ್ ಮುಂದೆ ಹೆಲಿಕಾಪ್ಟರ್ ಇಳಿಸಿದ ಪೈಲಟ್
ಸಿಡ್ನಿ(ಆಸ್ಟ್ರೇಲಿಯಾ): ನಿಮ್ಮ ಹಸಿವಿನ ತಾಪವನ್ನು ತೃಪ್ತಿಪಡಿಸಲು ನೀವು ಎಷ್ಟು ಸಿದ್ಧರಿದ್ದೀರಿ? ನಿಮ್ಮ ಮನಸ್ಸಿನಲ್ಲಿ ಏನೇ ಇರಲಿ, ಇಂತಹ ಪೈಲಟ್‌ನ ಅಸಾಧಾರಣ ಸಾಹಸ ಅಚ್ಚರಿ ಮೂಡಿಸಿದೆ. ಸಿಡ್ನಿಯ ಮೆಕ್ಡೊನಾಲ್ಡ್ ಹೋಟೆಲ್ ಸಮೀಪದಲ್ಲಿರುವ...
View Articleಲೈವ್`ನಲ್ಲಿ ಅಡಚಣೆಗೆ ಮುಂದಾದ ಮಹಿಳೆಯ ಎದೆ ಮುಟ್ಟಿದ ನಿರೂಪಕ
ಲಂಡನ್: ಬಿಬಿಸಿ ನಿರೂಪಕನೊಬ್ಬ ತನ್ನ ಕೆಲಸದಲ್ಲಿ ತಲ್ಲೀನರಾಗಿದ್ದ ಸಂದರ್ಭ ಅಡಚಣೆಗೆ ಮುಂದಾದ ಮಹಿಳೆಯನ್ನ ತಡೆಯುವ ಯತ್ನದಲ್ಲಿ ಅಚಾತುರ್ಯವಾಗಿ ಎದೆ ಮುಟ್ಟಿ ಬಳಿಕ ಆಕೆಯಿಂದ ಒದೆ ತಿಂದ ಪ್ರಕರಣ ಬೆಳಕಿಗೆ ಬಂದಿದೆ. ಬಿಬಿಸಿ ನಿರೂಪಕ ಬೆನ್ ಬ್ರೌನ್...
View Articleಜನರಲ್ ಮೋಟಾರ್ಸ್ ಕೊದಿಂದ ಭಾರತದಲ್ಲಿ ಕಾರು ಮಾರಾಟ ನಿಲುಗಡೆ!
ಬೀಜಿಂಗ್: ಈ ವರ್ಷದ ಅಂತ್ಯಕ್ಕೆ ಜನರಲ್ ಮೋಟಾರ್ಸ್ ಕೊ ಭಾರತದಲ್ಲಿ ಕಾರುಗಳ ಮಾರಾಟವನ್ನು ನಿಲ್ಲಿಸಲಿದೆ. ಭಾರತದಲ್ಲಿ ಸುಮಾರು ಎರಡು ದಶಕಗಳ ಕಾಲ ತೀವ್ರ ಸ್ಪರ್ಧೆಯಿರುವ ಕಾರು ಮಾರುಕಟ್ಟೆ ಜಗತ್ತಿನಲ್ಲಿ ಹೋರಾಟ ನಡೆಸಿದೆ. ಪ್ರಯಾಣಿಕರ ಕಾರು...
View Articleತಪ್ಪು ವಾಟ್ಸ್ ಆಪ್ ಮಾಹಿತಿ: ಫೇಸ್ ಬುಕ್ ಗೆ ಇಯು ದಂಡ
ಬ್ರಸೆಲ್ಸ್: ವಾಟ್ಸ್ ಆಪ್ ನಲ್ಲಿ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಯುರೋಪಿಯನ್ ಯೂನಿಯನ್ ಫೇಸ್ ಬುಕ್ ಗೆ ದಂಡ ವಿಧಿಸಿದೆ. 2014 ರಲ್ಲಿ ವಾಟ್ಸ್ ಆಪ್ ಖರೀದಿಗೆ ಸಂಬಂಧಿಸಿದಂತೆ ತಪ್ಪು ಮಾಹಿತಿ ನೀಡಿರುವುದಕ್ಕಾಗಿ ಫೇಸ್ ಬುಕ್ ಗೆ ಯುರೋಪಿಯನ್...
View Articleವಿಕಿಲೀಕ್ಸ್ ಸ್ಥಾಪಕ ಅಸಾಂಜೆ ಅತ್ಯಾಚಾರ ಪ್ರಕರಣದ ತನಿಖೆ ಕೈಬಿಟ್ಟ ಸ್ವೀಡನ್ ಪ್ರಾಸಿಕ್ಯೂಟರ್
ಸ್ಟಾಕ್ಹೋಮ್: ಸುಮಾರು ಏಳು ವರ್ಷಗಳ ನಂತರ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜೆ ವಿರುದ್ಧದ ಅತ್ಯಾಚಾರ ಪ್ರಕರಣದ ತನಿಖೆಯನ್ನು ತಾನು ಕೈಬಿಟ್ಟಿರುವುದಾಗಿ ಸ್ವೀಡನ್ ನ ಉನ್ನತ ಪ್ರಾಸಿಕ್ಯೂಟರ್ ಶುಕ್ರವಾರ ಹೇಳಿದ್ದಾರೆ. ಅಸಾಂಜೆ ವಿರುದ್ಧದ...
View Articleಸಾಮಾಜಿಕ ಮಾಧ್ಯಮದಿಂದ ಯುವ ಪೀಳಿಗೆಯ ಮೇಲೆ ದುಷ್ಪರಿಣಾಮ; ಮೊದಲ ಸ್ಥಾನದಲ್ಲಿ ಇನ್ಸ್ಟಾಗ್ರಾಮ್!
ಲಂಡನ್: ಯುವಕರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ವಿಷಯದಲ್ಲಿ ಇನ್ಸ್ಟಾಗ್ರಾಮ್ ಮೊದಲ ಸ್ಥಾನದಲ್ಲಿದೆ. ಬ್ರಿಟನ್ ನ ರಾಯಲ್ ಸೊಸೈಟಿ ಫಾರ್ ಪಬ್ಲಿಕ್ ಹೆಲ್ತ್ ನಡೆಸಿರುವ ಸಮೀಕ್ಷೆಯಲ್ಲಿ 14-24 ವಯಸ್ಸಿನ 1,479 ಯುವಜನತೆ ಪಾಲ್ಗೊಂಡಿದ್ದು, ಯೂಟ್ಯೂಬ್,...
View Articleಅಮೆರಿಕದಲ್ಲಿ ಕನ್ನಡಿಗನ ನಿಗೂಢ ಸಾವು
ನ್ಯೂಯಾರ್ಕ್(ಮೇ.21): 3 ದಿನದಿಂದ ನಾಪತ್ತೆಯಾಗಿದ್ದ ಬೆಂಗ ಳೂರು ಮೂಲದ 20 ವರ್ಷದ ಯುವಕನೊಬ್ಬ ಶವವಾಗಿ ಪತ್ತೆಯಾದ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆ ದಿದೆ. ಘಟನೆಯು ಇಲ್ಲಿನ ಭಾರತೀಯ ಸಮು ದಾಯವನ್ನು ಆಘಾತದ ಮಡುವಿಗೆ ತಳ್ಳಿದೆ. ಮೃತನ ಹೆಸರು...
View Articleಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಇನ್ನೂ ಗೆದ್ದಿಲ್ಲ: ಪಾಕ್ ಪರ ವಕೀಲ ಖುರೇಷಿ
ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಸಂಪೂರ್ಣವಾಗಿ ಗೆದ್ದಿಲ್ಲ ಎಂದು ಪಾಕ್ ಪರ ವಕೀಲ ಖವರ್ ಖುರೇಷಿ ಹೇಳಿದ್ದಾರೆ. ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಖವರ್ ಖುರೇಷಿ, ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತ ಗೆದ್ದಿಲ್ಲ ಹಾಗೂ...
View Articleಪಾಕ್ ನ ಇಸ್ಲಾಮಾಬಾದ್‌ನಲ್ಲಿ ಭಾರತೀಯನ ಬಂಧನ
ಇಸ್ಲಾಮಾಬಾದ್: ಅಗತ್ಯ ದಾಖಲಾತಿಗಳಿಲ್ಲ ಎನ್ನುವ ಕಾರಣವೊಡ್ಡಿ ಪಾಕಿಸ್ತಾನದ ಪೊಲೀಸರು ಭಾರತೀಯನನ್ನು ಬಂಧಿಸಿದ್ದಾರೆ. ಭಾರತೀಯ ನಾಗರಿಕನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ...
View Article