ನ್ಯೂಯಾರ್ಕ್(ಮೇ.21): 3 ದಿನದಿಂದ ನಾಪತ್ತೆಯಾಗಿದ್ದ ಬೆಂಗ ಳೂರು ಮೂಲದ 20 ವರ್ಷದ ಯುವಕನೊಬ್ಬ ಶವವಾಗಿ ಪತ್ತೆಯಾದ ಘಟನೆ ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆ ದಿದೆ. ಘಟನೆಯು ಇಲ್ಲಿನ ಭಾರತೀಯ ಸಮು ದಾಯವನ್ನು ಆಘಾತದ ಮಡುವಿಗೆ ತಳ್ಳಿದೆ. ಮೃತನ ಹೆಸರು ಆಲಾಪ್ ನರಸೀಪುರ. ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾ ಗಿದ್ದ ಆಲಾಪ್ ಅವರು ಕಾರ್ನೆಲ್ ಕಾಲೇಜಿನಲ್ಲಿ ಓದುತ್ತಿದ್ದರು. ಕಳೆದ ಬುಧವಾರದಿಂದ ಅವರು ನಾಪತ್ತೆಯಾಗಿದ್ದರು. ಕಾರ್ನೆಲ್ ಯುನಿವರ್ಸಿಟಿ ಪೊಲೀಸರು ಆಲಾಪ್ ಅವರಿಗಾಗಿ ಶೋಧ ನಡೆಸಿದ್ದರು. ಆದರೆ ಶುಕ್ರವಾರ ಅವರ ಶವ ಇಥಾಕಾ ಜಲಪಾತದ […]
↧