ಬೀಜಿಂಗ್: ಆರೋಗ್ಯಯುತ ವೀರ್ಯಾಣು ಉತ್ಪಾದನೆಗೆ ಮಾಡಬೇಕಾದ ಸಿಂಪಲ್ ಕೆಲಸ ಏನು ಗೊತ್ತಾ..? ಲೈಫ್ ಸ್ಟೈಲ್ ಬದಲಾವಣೆ, ಆಹಾರ, ದುಶ್ಚಟಗಳು ಇವೇ ಮುಂತಾದ ಕಾರಣಕ್ಕೆ ಪುರುಷ ಬಂಜೆತನ ಹೆಚ್ಚುತ್ತಿದೆ. ಪುರುಷರಲ್ಲಿ ವೀರ್ಯಾಣು ಉತ್ಪಾದನೆ ಕುತ ಕಂಡು ಮಕ್ಕಳಿಲ್ಲದೆ ಪರಿತಪಿಸುವವರನ್ನ ಇಂತಹ ಸಮಸ್ಯೆಗಳಿಗೆ ಸಮಸ್ಯೆಗಳಿಗೆ ತುತ್ತಾದವರ ಬಳಿಯೇ ಪರಿಹಾರಗಳಿವೆ ಎನ್ನುತ್ತಿದೆ ಸಂಶೋಧನೆ. ನೀವು ತಂದೆಯಾಗಬೇಕಾದರೆ ಮಾಡಬೇಕಾದ ಮೊದಲ ಕೆಲಸ ರಾತ್ರಿ ಬೇಗ ಹಾಸಿಗೆಗೆ ತೆರಳಿ ನಿದ್ದೆ ಮಾಡಬೇಕು. ಬಹುಬೇಗ ನಿದ್ದೆಗೆ ಜಾರುವುದರಿಂದ ಆರೋಗ್ಯಯುತ ಮತ್ತು ಫಲವತ್ತತೆಗೆ ಸೂಕ್ತ ವೀರ್ಯಾಣು ಉತ್ಪಾದನೆ […]
↧