ಈ ಶಾಕಿಂಗ್ ವೀಡಿಯೊ ಒಮ್ಮೆ ನೋಡಿ…! ಕಾರು ಚಾಲಕನ ಹುಚ್ಚಾಟ ನೋಡಿ….
ನ್ಯೂ ಯಾರ್ಕ್ ನಲ್ಲಿ ಕೆಲವು ದಿನಗಳ ಹಿಂದೆ ಕಾರು ಚಾಲಕನೊಬ್ಬ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಗಳ ಮೇಲೆ ಮನಬಂದಂತೆ ಕಾರು ಚಲಾಯಿಸಿದ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನ ಹುಚ್ಚಾಟದಿಂದ ಹಲವಾರು ಮಂದಿ ಗಂಭೀರ...
View Articleಬಾಲಕಿಯನ್ನು ಕಚ್ಚಿ ನೀರಿಗೆಳೆದ ಕಡಲ ಸಿಂಹ
ಕಿಲಕಿಲ ನಗುತ್ತ ಹಡುಕಟ್ಟೆ ಮೇಲೆ ಕುಳಿತ ಬಾಲಕಿಯನ್ನು ಕಡಲ ಸಿಂಹ ಕಚ್ಚಿ ನೀರಿಗೆ ಎಳೆದುಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದರ ವಿಡಿಯೋ ವೈರಲ್ ಆಗಿದೆ. ಕೆನಡಾದ ಸ್ಟಿವೆಸ್ಟನ್ ಫಿಷರ್‌ಮನ್ಸ್ ಹಡುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು,...
View Articleಐಸಿಜೆ ತೀರ್ಪು ಬರುವವರೆಗೂ ಕುಲಭೂಷಣ್ ಜಾದವ್ ಗೆ ಜೀವದಾನ
ಇಸ್ಲಾಮಾಬಾದ್: ಐಸಿಜೆ ಅಂತಿಮ ತೀರ್ಪು ಬರುವವರೆಗೂ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದಿಲ್ಲ ಎಂದು ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಸುಳಿವು ನೀಡಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯ ಐಸಿಜೆ...
View Articleಮೌಂಟ್ ಎವರೆಸ್ಟ್ ಏರಿದ ಬಳಿಕ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಶವವಾಗಿ ಪತ್ತೆ
ಕಠ್ಮಂಡು: ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಬಳಿಕ ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಪರ್ವತಾರೋಹಿಯೊಬ್ಬರು ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. 8,850 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತ ಶಿಖರ ಏರಿ ವಿಜಯ ಪತಾಕೆ...
View Articleಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ಬಾಂಬ್ ಸ್ಫೋಟ: 19 ಮಂದಿ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ
ಲಂಡನ್: ಅಮೆರಿಕದ ಪಾಪ್ ಗಾಯಕಿ ಅರಿಯಾನಾ ಗ್ರಾಂಡೆ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದ ಬ್ರಿಟನ್‌ನ ಮ್ಯಾಂಚೆಸ್ಟರ್‌ನ ಅರೆನಾ ಕ್ರೀಡಾಂಗಣದ ಮುಂಭಾಗ ಸೋಮವಾರ ರಾತ್ರಿ ಬಾಂಬ್ ಸ್ಫೋಟಿಸಿದ್ದು, ಘಟನೆಯಲ್ಲಿ 19 ಜನ ಸಾವಿಗೀಡಾಗಿದ್ದಾರೆ. 50ಕ್ಕೂ...
View Articleಆಂಕರ್ ಸುದ್ದಿ ಓದುತ್ತಿದ್ದಾಗ ಡೆಸ್ಕ್ ಮೇಲೆ ಬಂದು ಕುಳಿತ ನಾಯಿ..!
ಮಾಸ್ಕೋ: ರಷ್ಯಾದ ಸುದ್ದಿ ಪ್ರಸಾರ ಸಂಸ್ಥೆಯೊಂದರ ವಿಡಿಯೋ ಒಂದು ವಿಶೇಷ ಕಾರಣಕ್ಕಾಗಿ ಸುದ್ದಿಯಾಗಿದೆ. ನಿರೂಪಕಿ ಸುದ್ದಿ ಓದುತ್ತಿದ್ದಾಗ ನಾಯಿಯೊಂದು ಸ್ಟುಡಿಯೋಗೆ ನುಗ್ಗಿದ ಘಟನೆ ನಡೆದಿದೆ. ಮಾಸ್ಕೋದ ಡೆಮಾಲಿಶನ್ ಬಗ್ಗೆ ನಿರೂಪಕಿ ಸುದ್ದಿ...
View Articleನೇಪಾಳ ಪ್ರಧಾನಿ ಪುಷ್ಪಾ ಕಮಲ್ ದಹಲ್ ರಾಜಿನಾಮೆ
ನೇಪಾಳ ಪ್ರಧಾನಿ ಪುಷ್ಪಾ ಕಮಲ್ ದಹಲ್ ಪ್ರಚಂಡ ಅವರು ರಾಜಿನಾಮೆ ನೀಡಿದ್ದಾರೆ ಎಂದು ನೇಪಾಳ ಮಾಧ್ಯಮಗಳು ವರದಿ ಮಾಡಿವೆ. ಪ್ರಚಂಡ ಅವರು ರಾಷ್ಟ್ಕಪತಿ ಬಿದ್ಯಾ ದೇವಿ ಬಂಡಾರಿ ಅವರಿಗೆ ರಾಜಿನಾಮೆ ಪತ್ರ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಚಂಡ...
View Articleಪಾಕ್ ನ ಅತೀ ದೊಡ್ಡ ನಾಟಕ ಬಯಲು
ಇಸ್ಲಾಮಾಬಾದ್: ಪಾಕಿಸ್ತಾನದ ಮತ್ತೊಂದು ದೊಡ್ಡ ನಾಟಕ ಬಯಲಾಗಿದೆ. ಅದೂ ಅವರದೇ ಮಾಜಿ ಸೇನಾಧಿಕಾರಿಯ ಬಾಯಿಯಿಂದಲೇ. ಅದು ಕುಲಭೂಷಣ್ ವಿಚಾರದಲ್ಲಿ. ದೇಶ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಭಾರತೀಯ ನೌಕಾ ಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಗೆ...
View Articleಅಮ್ಮ ಐ ಲವ್ ಯೂ ಎಂದ ಮೂರು ತಿಂಗಳ ಮಗು!
ಸ್ಕಾಟ್ ಲ್ಯಾಂಡ್,: ಸ್ಕಾಟ್ ಲ್ಯಾಂಡ್: ಕೇವಲ ಮೂರು ತಿಂಗಳ ಅಂದರೆ 13 ವಾರಗಳ ಕಂದಮ್ಮ ಅಮ್ಮನಿಗೆ ಐ ಲವ್ ಯೂ ಎಂದು ಹೇಳಿದರೆ ಆ ಅಮ್ಮನಿಗಾಗುವ ಸಂತಸ-ಸಂಭ್ರಮ ಪದಗಳಲ್ಲಿ ಹೇಳಲಾಗದು. ಇಂತದ್ದೊಂದು ಅಪರೂಪದ ಘಟನೆ ಸ್ಕಾಟ್ ಲ್ಯಾಂಡ್ ನ ಗ್ಲಾಸ್ಗೋವ್...
View Articleಮೂವರು ಬಾಲಕರ ಜೊತೆ ಮಂಚ ಏರಿದ್ದ ಆಂಟಿಗೆ ಎರಡೂವರೆ ವರ್ಷ ಜೈಲು
ಲಂಡನ್: 40 ವರ್ಷದ ವಿಚ್ಛೇದಿತಾ ಮಹಿಳೆಯೊಬ್ಬಳು ಮೂವರು ಹದಿ ಹರೆಯದ ಬಾಲಕರನ್ನ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡು ಜೈಲು ಪಾಲಾಗಿರುವ ಘಟನೆ ಲಂಡನ್ನಿನಲ್ಲಿ ನಡೆದಿದೆ. ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾದ ಮಹಿಳೆಯನ್ನ 40 ವರ್ಷದ ಬೆವರ್ಲಿ...
View Articleಪುರುಷನ ಸೋಗಿನಲ್ಲಿ ಬಂದು ಬ್ಯಾಂಕ್ ದರೋಡೆ ಮಾಡಿದ ಮಹಿಳೆ
ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಇತ್ತೀಚೆಗೆ ಬ್ಯಾಂಕ್ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಕ್ಯಾಲಿಫೋರ್ನಿಯಾದ ಬ್ಯಾಂಕೊಂದಕ್ಕೆ ಅಡಿಯಿಂದ ಮುಡಿಯವರೆಗೆ ಕಪ್ಪು ವಸ್ತ್ರ ಧರಿಸಿದ್ದ, ಗಡ್ಡಧಾರಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಬಂದಿದ್ದಾನೆ....
View Articleಈ ಮೊಬೈಲ್ ಬೆಲೆ 2.3 ಕೋಟಿ ರೂ.
ಮುಂಬೈ: 20 ಸಾವಿರ ರೂಪಾಯಿ ಮೊಬೈಲ್ ನೋಡಿದರೇನೆ ಅಪ್ಪ ದುಬಾರಿ ಮೊಬೈಲ್ ಎನ್ನುವ ಭಾವನೆ ಬರುತ್ತೆ. ಆದರೆ, ನಾವು ಈಗ ಹೇಳ್ತಿರೋದು ನೀವು ಕನಸಿನಲ್ಲೂ ಊಹಿಸಿರದಷ್ಟು ದುಬಾರಿ ಬೆಲೆಯ ಮೊಬೈಲ್. ಅದು ಬರೋಬ್ಬರಿ 2.3 ಕೋಟಿ ರೂ. ಬೆಲೆಯ ಮೊಬೈಲ್. ಈ...
View Articleಬಂದೂಕುಧಾರಿಯಿಂದ ಕ್ರೈಸ್ತರ ಮೇಲೆ ಗುಂಡಿನ ದಾಳಿ; 26 ಮಂದಿ ಸಾವು
ಕೈರೊ: ದಕ್ಷಿಣ ಈಜಿಪ್ಟ್ ನ ಕೈರೊದಲ್ಲಿ ಮುಸುಕುಧಾರಿ ಉಗ್ರನೊಬ್ಬ ಶುಕ್ರವಾರ ಕ್ರೈಸ್ತರು ಪ್ರಯಾಣಿಸುತ್ತಿದ್ದ ಬಸ್‌ನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಹಲವು ಮಕ್ಕಳು ಸೇರಿದಂತೆ ಕನಿಷ್ಠ 26 ಮಂದಿ ಮೃತಪಟ್ಟಿದ್ದಾರೆ ಮತ್ತು...
View Articleಭಾರತ ‘ದೊಡ್ಡ ಚಿಂತನೆ’ಯೊಂದಿಗೆ ‘ದೊಡ್ಡ ಪ್ರಗತಿ ಸಾಧಿಸುತ್ತಿದೆ’: ಅಮೆರಿಕಾ ಪ್ರೊಫೆಸರ್
ವಾಷಿಂಗ್ಟನ್: ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಭಾರತ ಬೃಹತ್ ಮಟ್ಟದಲ್ಲಿ ಯೋಚಿಸುತ್ತಿದ್ದು ಆ ದಾರಿಯಲ್ಲಿ ಮುನ್ನಡೆಯುತ್ತಿದೆ. ನೆರೆ ದೇಶ ಚೀನಾದಿಂದ ಭಾರೀ ಹಿಂದುಳಿದಿರುವುದರಿಂದ ಅಮೆರಿಕದಂತಹ ರಾಷ್ಟ್ರಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡುವ...
View Article13 ವರ್ಷಗಳ ಬಳಿಕ ಹಾರ್ವರ್ಡ್ ವಿವಿ ಪದವಿ ಪಡೆದ ಮಾರ್ಕ್ ಜುಕರ್‌ಬರ್ಗ್
ವಾಷಿಂಗ್ಟನ್: ಕಾಲೇಜು ಬಿಟ್ಟು ಉದ್ಯಮದಲ್ಲಿ ತೊಡಗಿಕೊಂಡಿದ್ದ ಸಾಮಾಜಿಕ ಜಾಲತಾಣ ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು 13 ವರ್ಷಗಳ ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದ್ದಾರೆ. 2002ರಲ್ಲಿ ಹಾರ್ವರ್ಡ್...
View Articleಮೊದಲ ಬಾರಿಗೆ ಲಾಡೆನ್ ಹತ್ಯೆ ರಹಸ್ಯ ಬಿಚ್ಚಿಟ್ಟ ಪತ್ನಿ ಅಮಲ್ !
ಲಂಡನ್: ಕುಖ್ಯಾತ ಉಗ್ರ ಸಂಘಟನೆ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಸತ್ತು ಬರೊಬ್ಬರಿ 6 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಆತನ ಕಿರಿಯ ಪತ್ನಿ ಅಮಲ್ ಲಾಡೆನ್ ಕೊನೆಯ ಕ್ಷಣಗಳನ್ನು ವಿವರಿಸಿದ್ದಾರೆ. 2011ರ ಮೇ 1ರ ರಾತ್ರಿ ಪಾಕಿಸ್ತಾನದ...
View Article21 ಬಾರಿ ಎವರೆಸ್ಟ್ ಏರಿ ದಾಖಲೆ ಸರಿಗಟ್ಟಿದ ನೇಪಾಳಿ ಶೆರ್ಪಾ
ಖಟ್ಮಂಡು: ಮೌಂಟ್ ಎವರೆಸ್ಟ್ ಅನ್ನು 21ನೇ ಬಾರಿ ಏರುವ ಮೂಲಕ, ಈ ಸಾಧನೆಗೈದ ಮೂರನೇ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ 47 ವರ್ಷದ ನೇಪಾಳಿ ಶೆರ್ಪಾ ಭಾಜನರಾಗಿದ್ದಾರೆ. ಭೂಮಟ್ಟದಿಂದ ೮,೮೪೮ ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಪರ್ವತ...
View Articleಈ ಕಾರ್ ಶೋ ರೂಮ್‍ನಲ್ಲಿ ನಾಯಿಯೇ ಸೇಲ್ಸ್ ಮನ್
ಸೂಟು, ಬೂಟು, ಟೈ ಧರಿಸಿ ಶೋರೂಮ್‍ಗಳಲ್ಲಿ ಮನುಷ್ಯರು ಕಾರು ಮಾರಾಟ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ನಾಯಿ ಸೂಟು, ಟೈ ಧರಿಸಿ ಕಾರ್‍ಶೋರೂಮಿನ ಪ್ರಮೋಷನಲ್ ವಿಡಿಯೋದಲ್ಲಿ ಸೇಲ್ಸ್ ಮನ್ ಆಗಿ ಕಾಣಿಸಿಕೊಂಡಿದ್ದು, ಈಗ ಈ ವಿಡಿಯೋ...
View Articleಬ್ರಿಟನ್ ನಲ್ಲಿ 23,000 ಭಯೋತ್ಪಾದಕರು!
ಲಂಡನ್: ಕಳೆದ ವಾರ ಮ್ಯಾಂಚೆಸ್ಟರ್ ನಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು ಬ್ರಿಟನ್ ನಲ್ಲಿ ಭಯೋತ್ಪಾದಕ ದಾಳಿಯ ಆತಂಕ ಮತ್ತಷ್ಟು ಹೆಚ್ಚಿದೆ. ಈ ನಡುವೆ ಅಲ್ಲಿನ ಗುಪ್ತಚರ ಇಲಾಖೆ ಬ್ರಿಟನ್ ನಲ್ಲಿ ಇನ್ನೂ 23 ಸಾವಿರ ಭಯೋತ್ಪಾದಕರಿದ್ದಾರೆ ಎಂಬ...
View Articleಹಿರೋಶಿಮಾ ನಗರಕ್ಕೆ ಅಣುಬಾಂಬ್ ಬಿದ್ದಿದೆ ಎಂದು ಮೊದಲ ಬಾರಿಗೆ ತಿಳಿಸಿದ ಮಹಿಳೆ ಯೋಶಿ ಓಕಾ...
ಟೊಕ್ಯೊ: ಜಪಾನ್ ನ ಹಿರೋಶಿಮಾ ನಗರಕ್ಕೆ ಅಣುಬಾಂಬ್ ಬಿದ್ದಿದೆ ಎಂದು ಮೊದಲ ಬಾರಿಗೆ ಜನರಿಗೆ ಎಚ್ಚರಿಕೆ ನೀಡಿದ್ದ ಬಾಂಬ್ ಸ್ಫೋಟವನ್ನು ಪ್ರತ್ಯಕ್ಷ ಕಂಡ ಮಹಿಳೆ ಯೋಶಿ ಓಕಾ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. 1945 ಆಗಸ್ಟ್...
View Article