ವಾಷಿಂಗ್ಟನ್: ಕಾಲೇಜು ಬಿಟ್ಟು ಉದ್ಯಮದಲ್ಲಿ ತೊಡಗಿಕೊಂಡಿದ್ದ ಸಾಮಾಜಿಕ ಜಾಲತಾಣ ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು 13 ವರ್ಷಗಳ ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದ್ದಾರೆ. 2002ರಲ್ಲಿ ಹಾರ್ವರ್ಡ್ ಕಾಲೇಜಿಗೆ ದಾಖಲಾಗಿದ್ದ ಮಾರ್ಕ್ ಅತಿದೊಡ್ಡ ಸಾಮಾಜಿಕ ಜಾಲತಾಣವೆನಿಸಿರುವ ಫೇಸ್‌ಬುಕ್ ಅನ್ನು 2004ರಲ್ಲಿ ಹುಟ್ಟುಹಾಕಿದ್ದರು. ಬಳಿಕ ಅದನ್ನು ಅಭಿವೃದ್ಧಿಪಡಿಸುವ ಸಲುವಾಗಿ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಸಂಪೂರ್ಣವಾಗಿ ಉದ್ಯಮದಲ್ಲಿ ತೊಡಗಿಕೊಂಡಿದ್ದರು. 2017ರ ಹಾರ್ವರ್ಡ್ ವಿವಿಯ ಗೌರವ ಪದವಿ ಪಡೆದುಕೊಂಡಿರುವ ಅವರು, ತಮ್ಮ ತಂದೆ ತಾಯಿಯರ ಜತೆಗಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ […]
↧