ವಾಷಿಂಗ್ಟನ್: ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಭಾರತ ಬೃಹತ್ ಮಟ್ಟದಲ್ಲಿ ಯೋಚಿಸುತ್ತಿದ್ದು ಆ ದಾರಿಯಲ್ಲಿ ಮುನ್ನಡೆಯುತ್ತಿದೆ. ನೆರೆ ದೇಶ ಚೀನಾದಿಂದ ಭಾರೀ ಹಿಂದುಳಿದಿರುವುದರಿಂದ ಅಮೆರಿಕದಂತಹ ರಾಷ್ಟ್ರಗಳಿಗೆ ಸಾಕಷ್ಟು ಅವಕಾಶಗಳನ್ನು ನೀಡುವ ಮೂಲಕ ಮುನ್ನಡೆ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಅಮೆರಿಕಾದ ಶಾಸಕರು ಹೇಳಿದ್ದಾರೆ. ಭಾರತ ಹಲವು ಕ್ಷೇತ್ರಗಳಲ್ಲಿ ವೇಗವಾಗಿ ಮುನ್ನುಗ್ಗುತ್ತಿದೆ. ನವೀಕರಣ ಇಂಧನದಂತಹ ವಿಷಯಗಳ ಬಗ್ಗೆ ಭಾರತ ದೊಡ್ಡದಾಗಿ ಯೋಚಿಸುತ್ತಿದ್ದು, ಮುನ್ನಡೆ ಸಾಧಿಸುತ್ತಿದೆ ಎಂದು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮತ್ತು ಡೀನ್ ರಾಬರ್ಟ್ ಒರ್ರ್ ತಿಳಿಸಿದ್ದಾರೆ. ಭಾರತೀಯರಿಗೆ ಸೌರ ಶಕ್ತಿ […]
↧