ಲಂಡನ್: 40 ವರ್ಷದ ವಿಚ್ಛೇದಿತಾ ಮಹಿಳೆಯೊಬ್ಬಳು ಮೂವರು ಹದಿ ಹರೆಯದ ಬಾಲಕರನ್ನ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡು ಜೈಲು ಪಾಲಾಗಿರುವ ಘಟನೆ ಲಂಡನ್ನಿನಲ್ಲಿ ನಡೆದಿದೆ. ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾದ ಮಹಿಳೆಯನ್ನ 40 ವರ್ಷದ ಬೆವರ್ಲಿ ಟಿಲ್ಲೈರ್ ಎಂದು ಗುರ್ತಿಸಲಾಗಿದೆ. ತನ್ನ ಮನೆಯಲ್ಲೆ ಬಾಲಕರಿಗೆ ಗುಂಡಿನ ಪಾರ್ಟಿ, ಮಾದಕ ವಸ್ತು ಸೇವನೆ ಅವಕಾಶ ಕೊಡುತ್ತಿದ್ದ ಈಕೆ ಬಳಿಕ ಅವರನ್ನ ತನ್ನ ಕಾಮದ ಹಸಿವು ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಳು. ಅಷ್ಟೆ ಅಲ್ಲ, ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಅದನ್ನ ಪದೇ ಪದೇ […]
↧