ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಇತ್ತೀಚೆಗೆ ಬ್ಯಾಂಕ್ ದರೋಡೆ ಪ್ರಕರಣಗಳು ಹೆಚ್ಚುತ್ತಿದ್ದು, ಕ್ಯಾಲಿಫೋರ್ನಿಯಾದ ಬ್ಯಾಂಕೊಂದಕ್ಕೆ ಅಡಿಯಿಂದ ಮುಡಿಯವರೆಗೆ ಕಪ್ಪು ವಸ್ತ್ರ ಧರಿಸಿದ್ದ, ಗಡ್ಡಧಾರಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಬಂದಿದ್ದಾನೆ. ಬ್ಯಾಂಕ್‌ನ ಕ್ಯಾಶಿಯರ್‌ರನ್ನು ಬೆದರಿಸಿ ಹಣ ದೋಚಿ ಪರಾರಿಯಾಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಕಳ್ಳನನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಆಗ ಪೊಲೀಸರಿಗೆ ಶಾಕ್ ಆಗಿದೆ. ಹೀಗೆ ಬ್ಯಾಂಕ್ ದೋಚಿಕೊಂದು ಹೋದದ್ದು ಕಳ್ಳನಲ್ಲ, ಕಳ್ಳಿ ಎಂದು. ಮುಖಕ್ಕೆ ಗಡ್ಡದ ರೀತಿ ಬಣ್ಣ ಬಳಿದುಕೊಂಡು ಸನ್ ಗ್ಲಾಸ್ ಹಾಕಿಕೊಂಡು ಪುರುಷನ ಸೋಗಿನಲ್ಲಿ ಬಂದು ದರೋಡೆ […]
↧