ಮುಂಬೈ: 20 ಸಾವಿರ ರೂಪಾಯಿ ಮೊಬೈಲ್ ನೋಡಿದರೇನೆ ಅಪ್ಪ ದುಬಾರಿ ಮೊಬೈಲ್ ಎನ್ನುವ ಭಾವನೆ ಬರುತ್ತೆ. ಆದರೆ, ನಾವು ಈಗ ಹೇಳ್ತಿರೋದು ನೀವು ಕನಸಿನಲ್ಲೂ ಊಹಿಸಿರದಷ್ಟು ದುಬಾರಿ ಬೆಲೆಯ ಮೊಬೈಲ್. ಅದು ಬರೋಬ್ಬರಿ 2.3 ಕೋಟಿ ರೂ. ಬೆಲೆಯ ಮೊಬೈಲ್. ಈ ಮೊಬೈಲನ್ನ ನೀವು ಆರ್ಡರ್ ಮಾಡಿದರೆ ಹೆಲಿಕಾಪ್ಟರ್`ನಲ್ಲೆ ಬಂದು ಡೆಲಿವರಿ ಕೊಡ್ತಾರೆ. 2.3 ಕೋಟಿ ರೂಪಾಯಿಯ ಈ ಮೊಬೈಲಿನ ಹೆಸರು ವರ್ಟು. ಟರ್ಕಿಯ ಉದ್ಯಮಿಯೊಬ್ಬ ಈ ಮೊಬೈಲನ್ನ ಖರೀದಿಸಿದ್ದಾರೆ. ಲಿಮಿಟೆಡ್ ಎಡಿಶನ್ನಿನ ಈ ವರ್ಟು ಕೋಬ್ರಾ […]
↧