ಸ್ಕಾಟ್ ಲ್ಯಾಂಡ್,: ಸ್ಕಾಟ್ ಲ್ಯಾಂಡ್: ಕೇವಲ ಮೂರು ತಿಂಗಳ ಅಂದರೆ 13 ವಾರಗಳ ಕಂದಮ್ಮ ಅಮ್ಮನಿಗೆ ಐ ಲವ್ ಯೂ ಎಂದು ಹೇಳಿದರೆ ಆ ಅಮ್ಮನಿಗಾಗುವ ಸಂತಸ-ಸಂಭ್ರಮ ಪದಗಳಲ್ಲಿ ಹೇಳಲಾಗದು. ಇಂತದ್ದೊಂದು ಅಪರೂಪದ ಘಟನೆ ಸ್ಕಾಟ್ ಲ್ಯಾಂಡ್ ನ ಗ್ಲಾಸ್ಗೋವ್ ನಗರದಲ್ಲಿ ನಡೆದಿದೆ. ಕ್ಲೇರ್ ರೀಡ್ ಮತ್ತು ಗ್ರಾಂಟ್ ರೀಡ್ ದಂಪತಿಯ 3 ತಿಂಗಳ ಹೆಣ್ಣು ಮಗು ಎಲ್ಲಿ ರೀಡ್ ತನ್ನ ತಾಯಿ ಐ ಲವ್ ಯೂ ಹೇಳಿದಾಗ ತಾನು ಕೂಡ ಐ ಲವ್ ಯೂ ಎಂದು […]
↧