ಇಸ್ಲಾಮಾಬಾದ್: ಪಾಕಿಸ್ತಾನದ ಮತ್ತೊಂದು ದೊಡ್ಡ ನಾಟಕ ಬಯಲಾಗಿದೆ. ಅದೂ ಅವರದೇ ಮಾಜಿ ಸೇನಾಧಿಕಾರಿಯ ಬಾಯಿಯಿಂದಲೇ. ಅದು ಕುಲಭೂಷಣ್ ವಿಚಾರದಲ್ಲಿ. ದೇಶ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಭಾರತೀಯ ನೌಕಾ ಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಗೆ ಪಾಕ್ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿತ್ತು. ವೈಯಕ್ತಿಕ ಕೆಲಸಕ್ಕಾಗಿ ಇರಾನ್ ಗೆ ಹೋಗಿದ್ದಾಗ ಕುಲಭೂಷಣ್ ರನ್ನು ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ ಎಂದು ಭಾರತ ಆರೋಪಿಸಿತ್ತು. ಆದರೆ ದೇಶ ವಿರೋಧಿ […]
↧