ನೇಪಾಳ ಪ್ರಧಾನಿ ಪುಷ್ಪಾ ಕಮಲ್ ದಹಲ್ ಪ್ರಚಂಡ ಅವರು ರಾಜಿನಾಮೆ ನೀಡಿದ್ದಾರೆ ಎಂದು ನೇಪಾಳ ಮಾಧ್ಯಮಗಳು ವರದಿ ಮಾಡಿವೆ. ಪ್ರಚಂಡ ಅವರು ರಾಷ್ಟ್ಕಪತಿ ಬಿದ್ಯಾ ದೇವಿ ಬಂಡಾರಿ ಅವರಿಗೆ ರಾಜಿನಾಮೆ ಪತ್ರ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಚಂಡ ಅವರು ತಮ್ಮ ಪ್ರಧಾನಿ ಪದವಿಗೆ ರಾಜಿನಾಮಿ ನೀಡುತ್ತಾರೆ ಎಂದು ವರದಿಗಳು ಬಂದಿದ್ದವು. ಇನ್ನು ಪ್ರಚಂಡ ಮತ್ತು ನೇಪಾಲಿ ಕಾಂಗ್ರೆಸ್ ಮುಖ್ಯಸ್ಥ ಶೇರ್ ಬಹದ್ದೂರ್ ದೇಬಾ ಅವರು ಸಮ್ಮತಿಯೊಂದಿಗೆ ಪ್ರಚಂಡ ಅವರು 9 ತಿಂಗಳ ನಂತರ ರಾಜಿನಾಮೆ ನೀಡಿದ್ದಾರೆ. ನಿನ್ನೆ […]
↧