ಖಟ್ಮಂಡು: ಮೌಂಟ್ ಎವರೆಸ್ಟ್ ಅನ್ನು 21ನೇ ಬಾರಿ ಏರುವ ಮೂಲಕ, ಈ ಸಾಧನೆಗೈದ ಮೂರನೇ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ 47 ವರ್ಷದ ನೇಪಾಳಿ ಶೆರ್ಪಾ ಭಾಜನರಾಗಿದ್ದಾರೆ. ಭೂಮಟ್ಟದಿಂದ ೮,೮೪೮ ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಪರ್ವತ ಎವರೆಸ್ಟ್ ಮೇಲೆ ಬೆಳೆಗ್ಗೆ ೮:೧೫ ಕ್ಕೆ ಕಾಮಿ ರೈತ ಶೆರ್ಪಾ ೨೧ನೇ ಬಾರಿಗೆ ಕಾಲಿಸಿರಿಸಿದ್ದಾರೆ. ಈ ಹಿಂದೆ ಅಪ ಶೆರ್ಪಾ ಮತ್ತು ಫುರ್ಬ ತಶಿ ಶೆರ್ಪಾ ೨೧ ಬಾರಿ ಮೌಂಟ್ ಎವರೆಸ್ಟ್ ಏರುವ ದಾಖಲೆ ಬರೆದಿದ್ದಾರೆ. ೧೯೫೩ ರಲ್ಲಿ […]
↧