ಕಠ್ಮಂಡು: ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಬಳಿಕ ನಾಪತ್ತೆಯಾಗಿದ್ದ 27 ವರ್ಷದ ಭಾರತೀಯ ಪರ್ವತಾರೋಹಿಯೊಬ್ಬರು ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ. 8,850 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತ ಶಿಖರ ಏರಿ ವಿಜಯ ಪತಾಕೆ ಹಾರಿಸಿದ್ದ ಉತ್ತರ ಪ್ರದೇಶದ ರವಿ ಕುಮಾರ್ ಅವರು ಪರ್ವತದಿಂದ ಇಳಿಯುವಾಗ ಸುಮಾರು 200 ಮೀಟರ್ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರವಿ ಕುಮಾರ್ ಪರ್ವತ ಶಿಖರ ಏರಿದ ಬಳಿಕ ವಾಪಸ್ ಬರುವಾಗ ಬಾಲ್ಕೋನಿ ಎಂಬ ಪ್ರದೇಶದಲ್ಲಿ […]
↧