Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಬಾಲಕಿಯನ್ನು ಕಚ್ಚಿ ನೀರಿಗೆಳೆದ ಕಡಲ ಸಿಂಹ

$
0
0
ಕಿಲಕಿಲ ನಗುತ್ತ ಹಡುಕಟ್ಟೆ ಮೇಲೆ ಕುಳಿತ ಬಾಲಕಿಯನ್ನು ಕಡಲ ಸಿಂಹ ಕಚ್ಚಿ ನೀರಿಗೆ ಎಳೆದುಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದರ ವಿಡಿಯೋ ವೈರಲ್‌ ಆಗಿದೆ. ಕೆನಡಾದ ಸ್ಟಿವೆಸ್ಟನ್‌ ಫಿಷರ್‌ಮನ್ಸ್‌ ಹಡುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಶನಿವಾರ ಯುಟ್ಯೂಬ್‌ನಲ್ಲಿ ವಿಡಿಯೋ ಪ್ರಕಟಿಸಲಾಗಿದೆ. ಈ ವಿಡಿಯೋ ಈಗಾಗಲೇ 71 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ನೀರಿನಲ್ಲಿ ಮೀನಿನ ಹುಡುಕಾಟ ನಡೆಸಿದ್ದ ಕಡಲ ಸಿಂಹವನ್ನು ಗಮನಿಸುತ್ತಿದ್ದ ಪ್ರವಾಸಿಗರು ಫೋಟೋ ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿದ್ದರು. ನೀರಿನಿಂದ ಮೇಲೆದ್ದ ಕಡಲ ಸಿಂಹ ಒಮ್ಮೆ ಬಾಲಕಿಯ ಮುಖದ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>