ಲಂಡನ್: ಕಳೆದ ವಾರ ಮ್ಯಾಂಚೆಸ್ಟರ್ ನಲ್ಲಿ ಆತ್ಮಾಹುತಿ ದಾಳಿ ನಡೆದಿದ್ದು ಬ್ರಿಟನ್ ನಲ್ಲಿ ಭಯೋತ್ಪಾದಕ ದಾಳಿಯ ಆತಂಕ ಮತ್ತಷ್ಟು ಹೆಚ್ಚಿದೆ. ಈ ನಡುವೆ ಅಲ್ಲಿನ ಗುಪ್ತಚರ ಇಲಾಖೆ ಬ್ರಿಟನ್ ನಲ್ಲಿ ಇನ್ನೂ 23 ಸಾವಿರ ಭಯೋತ್ಪಾದಕರಿದ್ದಾರೆ ಎಂಬ ಅಘಾತಕಾರಿ ಅಂಶವನ್ನು ಬಹಿರಂಗಗೊಳಿಸಿದೆ. ಬ್ರಿಟನ್ ನಾದ್ಯಂತ 23,000 ಭಯೋತ್ಪಾದಕರು ಸಕ್ರಿಯರಾಗಿದ್ದು, ಈ ಪೈಕಿ 3000 ಭಯೋತ್ಪಾದಕರಿಗೆ ದೇಶಕ್ಕೆ ಅತ್ಯಂತ ಹೆಚ್ಚು ಅಪಾಯ ಕಾದಿದ್ದು ವಿಚಾರಣೆಯನ್ನೂ ಎದುರಿಸುತ್ತಿದ್ದಾರೆ ಇನ್ನು 20000 ಭಯೋತ್ಪಾದಕರ ವಿರುದ್ಧವೂ ಈ ಹಿಂದೆ ವಿಚಾರಣೆ ನಡೆದಿದೆ ಎಂದು […]
↧