ಬೀಜಿಂಗ್: ಈ ವರ್ಷದ ಅಂತ್ಯಕ್ಕೆ ಜನರಲ್ ಮೋಟಾರ್ಸ್ ಕೊ ಭಾರತದಲ್ಲಿ ಕಾರುಗಳ ಮಾರಾಟವನ್ನು ನಿಲ್ಲಿಸಲಿದೆ. ಭಾರತದಲ್ಲಿ ಸುಮಾರು ಎರಡು ದಶಕಗಳ ಕಾಲ ತೀವ್ರ ಸ್ಪರ್ಧೆಯಿರುವ ಕಾರು ಮಾರುಕಟ್ಟೆ ಜಗತ್ತಿನಲ್ಲಿ ಹೋರಾಟ ನಡೆಸಿದೆ. ಪ್ರಯಾಣಿಕರ ಕಾರು ಮಾರಾಟದಲ್ಲಿ ಜನರಲ್ ಮೋಟಾರ್ಸ್ ಶೇಕಡಾ 1ಕ್ಕಿಂತ ಕಡಿಮೆ ಪಾಲು ಹೊಂದಿದೆ. ಇಂದು ಡೆಟ್ರಾಯ್ಟ್ ಕಾರು ತಯಾರಿಕಾ ಕಂಪೆನಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ದೇಶಿ ಕಾರು ತಯಾರಿಕಾ ಮಾರುಕಟ್ಟೆಗೆ ಭಾರತದ ಕಾರ್ಯತಂತ್ರಕ್ಕೆ ಇದರಿಂದ ಹೆಚ್ಚಿನ ಹೊಡೆತ ಬೀಳಲಿದೆ. ಚೆವ್ರೊಲೆಟ್ ಬ್ರಾಂಡ್ ನ ಮಾರಾಟವನ್ನು […]
↧